Travel

ಐರ್ಲೆಂಡ್

ಐರ್ಲೆಂಡ್‌ನಲ್ಲಿ ಶಾಶ್ವತವಾಗಿ ನೆಲೆಸಲು, 5 ವರ್ಷಗಳ ಕಾಲ ಆ ದೇಶದಲ್ಲಿ ವಾಸಿಸಿರಬೇಕು. 2 ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದವರು ಶಾಶ್ವತ ನಿವಾಸಕ್ಕೆ ಅರ್ಜಿ ಸಲ್ಲಿಸಬಹುದು.

Image credits: google

ಆಸ್ಟ್ರೇಲಿಯಾ

ಭಾರತೀಯರನ್ನು ಸ್ವಾಗತಿಸುವ ಆಸ್ಟ್ರೇಲಿಯಾದಲ್ಲಿ ನೀವು ಶಾಶ್ವತವಾಗಿ ನೆಲೆಸಲು, 4 ವರ್ಷಗಳ ಕಾಲ ಅಲ್ಲಿ ವಾಸಿ ಇರಬೇಕು. ಆಸ್ಟ್ರೇಲಿಯಾ ವಿದೇಶಿಯರಿಗೆ 30 ವಿಧದ ವೀಸಾ ಅವಕಾಶಗಳನ್ನು ನೀಡುತ್ತದೆ.

Image credits: google

ಕೆನಡಾ

ಕೆನಡಾ ಭಾರತೀಯ ನಾಗರಿಕರಿಗೆ ಆದ್ಯತೆಯ ತಾಣವಾಗಿದೆ. ವಲಸೆ ಕಾರ್ಯಕ್ರಮಗಳು ಮತ್ತು ಪ್ರಾಂತೀಯ ನಾಮನಿರ್ದೇಶನದ ಕಾರ್ಯಕ್ರಮಗಳ ಮೂಲಕ ಭಾರತೀಯರು ಶಾಶ್ವತವಾಗಿ ನೆಲೆಸಲು ಕೆನಡಾ ಅವಕಾಶಗಳನ್ನು ನೀಡುತ್ತದೆ.

Image credits: google

ನ್ಯೂಜಿಲೆಂಡ್

ನ್ಯೂಜಿಲೆಂಡ್ ನಾಗರಿಕತ್ವಕ್ಕೆ ಅರ್ಹರಾಗಲು, ನ್ಯೂಜಿಲೆಂಡ್ ನಿವಾಸ ವರ್ಗದ ವೀಸಾದಲ್ಲಿ 5 ವರ್ಷಗಳ ಕಾಲ ಆ ದೇಶದಲ್ಲಿ ವಾಸಿಸಿರಬೇಕು.

Image credits: google

ಡೆನ್ಮಾರ್ಕ್

ಡೆನ್ಮಾರ್ಕ್‌ನಲ್ಲಿ ಶಾಶ್ವತವಾಗಿ ನೆಲೆಸಲು, 8 ವರ್ಷಗಳ ಕಾಲ ದೇಶದಲ್ಲಿ ವಾಸಿಸಿರಬೇಕು, ಯಾವುದೇ ಅಪರಾಧ ದಾಖಲೆ ಇರಬಾರದು ಮತ್ತು ಕಟ್ಟದೇ ಬಾಕಿ ಇರುವ ಸಾಲಗಳು ಇರಬಾರದು.

Image credits: google

ಜರ್ಮನಿ

ಜರ್ಮನಿ ಕೆಲಸದ ವೀಸಾ ಮತ್ತು ವಿದ್ಯಾರ್ಥಿ ವೀಸಾಗಳನ್ನು ನೀಡುತ್ತದೆ, ವಿದೇಶಿಯರು ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ಮಾಡಲು ಅವಕಾಶ ನೀಡುತ್ತದೆ. ಇದು ತನ್ನ ದೇಶದಲ್ಲಿ ದೀರ್ಘಕಾಲದ ವಾಸಿಸಿದವಿಗೆಗೆ ನಾಗರಿಕತ್ವ ನೀಡುತ್ತದೆ.

Image credits: google

ಸಿಂಗಾಪುರ

ಸಿಂಗಾಪುರ ವೃತ್ತಿಪರರು, ತಾಂತ್ರಿಕ ಸಿಬ್ಬಂದಿ ಮತ್ತು ಕೌಶಲ್ಯಪೂರ್ಣ ಕೆಲಸಗಾರರಿಗೆ ಕಾರ್ಯಕ್ರಮಗಳ ಮೂಲಕ ಭಾರತೀಯರು ಅಲ್ಲಿ ವಾಸಿಸಲು ಅನುವು ಮಾಡಿಕೊಡುತ್ತದೆ.

Image credits: google

ಚಾಣಕ್ಯ ನೀತಿ ಪ್ರಕಾರ ಈ 3 ವಿಷಯಗಳಿಗೆ ಹತ್ತಿರ ಆಗಬಾರದು, ದೂರವೂ ಆಗಬಾರದು!

2024ರಲ್ಲಿ ಅತಿ ಹೆಚ್ಚು ಮಂದಿ ಭೇಟಿ ನೀಡಿದ ಭಾರತದ ಟಾಪ್ 10 ಪ್ರವಾಸಿ ತಾಣಗಳಿವು

ಆಟೋ ಚಾಲಕರು ಸೀಟಿನ ತುದಿಗ ವಾಲಿಕೊಂಡು ಕೂಡುವುದೇಕೆ? ಕೊನೆಗೂ ಉತ್ತರ ಸಿಕ್ಕಿತು!

ಡಿಸೆಂಬರ್‌ನಲ್ಲಿ ಕೈಗೆಟುಕುವ ದರದಲ್ಲಿ 7 ದೇಶಗಳಿಗೆ ಪ್ರವಾಸ ಮಾಡಿ!