SCIENCE

ಭೂಮಿಯ ಮೇಲೆ ಕೊನೆಯ ಬಾರಿ ಕ್ಷುದ್ರ ಗ್ರಹ ಬಿದ್ದಿದ್ದು ಯಾವಾಗ?

ಪ್ರತಿ ವರ್ಷ ಬಾಹ್ಯಾಕಾಶದಿಂದ ಲೆಕ್ಕವಿಲ್ಲದಷ್ಟು ಕ್ಷುದ್ರಗ್ರಹಗಳು ನಮ್ಮ ಭೂಮಿಯ ಕಡೆಗೆ ಚಲಿಸುತ್ತವೆ. ಕೆಲವು ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದು, ಅವು ಭೂಮಿಗೆ  ಯಾವುದೇ ಅಪಾಯ ಉಂಟುಮಾಡುವುದಿಲ್ಲ. 

Image credits: Pixabay

ಭೂಮಿಯ ಮೇಲೆ ಕೊನೆಯ ಬಾರಿ ಕ್ಷುದ್ರ ಗ್ರಹ ಬಿದ್ದಿದ್ದು ಯಾವಾಗ?

ಆದರೆ ಕೆಲವು ಕ್ಷುದ್ರಗ್ರಹಗಳು ತುಂಬಾ ದೊಡ್ಡದಾಗಿದ್ದು ಅವು ಭೂಮಿಗೆ ಅಪ್ಪಳಿಸಿದರೆ ಬಹಳಷ್ಟು ಹಾನಿಯನ್ನುಂಟುಮಾಡುತ್ತವೆ. ಅಂತಹ ಒಂದು ಕ್ಷುದ್ರಗ್ರಹ ಮತ್ತೆ ನಮ್ಮ ಭೂಮಿಯ ಕಡೆಗೆ ಚಲಿಸುತ್ತಿದೆ, ಇದನ್ನು 2024 YR4..

Image credits: Pixabay

ಭೂಮಿಯ ಮೇಲೆ ಕೊನೆಯ ಬಾರಿ ಕ್ಷುದ್ರ ಗ್ರಹ ಬಿದ್ದಿದ್ದು ಯಾವಾಗ?

ಅದು ಭೂಮಿಗೆ ಡಿಕ್ಕಿ ಹೊಡೆಯುವ ಸಾಧ್ಯತೆಯೂ ಸಾಕಷ್ಟು ಹೆಚ್ಚಾಗಿದೆ. ಈ ಕ್ಷುದ್ರಗ್ರಹದ ಗಾತ್ರ ಸುಮಾರು 330 ಅಡಿಗಳಷ್ಟಿದ್ದು, ಇದು ಗಂಟೆಗೆ 46,800 ವೇಗದಲ್ಲಿ ಚಲಿಸುತ್ತಿದೆ.

Image credits: Pixabay

ಭೂಮಿಯ ಮೇಲೆ ಕೊನೆಯ ಬಾರಿ ಕ್ಷುದ್ರ ಗ್ರಹ ಬಿದ್ದಿದ್ದು ಯಾವಾಗ?

2024 YR4 ಎಂಬ ಕ್ಷುದ್ರಗ್ರಹವು 2013 ರಲ್ಲಿ ಭೂಮಿಗೆ ಕೊನೆಯ ಬಾರಿಗೆ ಕ್ಷುದ್ರಗ್ರಹ ಡಿಕ್ಕಿ ಹೊಡೆದಿತ್ತು. 2013 ರಲ್ಲಿ ರಷ್ಯಾದ ಚೆಲ್ಯಾಬಿನ್ಸ್ಕ್ ನಗರದ ಬಳಿ 20 ಮೀಟರ್ ಅಗಲದ ಕ್ಷುದ್ರಗ್ರಹವು ಭೂಮಿಗೆ ಅಪ್ಪಳಿಸಿತ್ತು.

Image credits: Pixabay

ಭೂಮಿಯ ಮೇಲೆ ಕೊನೆಯ ಬಾರಿ ಕ್ಷುದ್ರ ಗ್ರಹ ಬಿದ್ದಿದ್ದು ಯಾವಾಗ?

ಅದೃಷ್ಟವಶಾತ್ ಹಲವರು ಗಾಯಗೊಂಡಿದ್ದಾರಾದರೂ ಇದರಿಂದ ಯಾರೂ ಸಾವನ್ನಪ್ಪಿರಲಿಲ್ಲ. 

Image credits: Pixabay

ಭವಿಷ್ಯದಲ್ಲಿ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಏನು ಮಾಡಬೇಕು?

ಕ್ಷುದ್ರಗ್ರಹವೊಂದು ಭೂಮಿಗೆ ಬಂದರೆ ಏನು ಮಾಡಬೇಕು ಎಂಬುದು ಅದರ ಗಾತ್ರ, ವೇಗ ಮತ್ತು ಇಳಿಯುವ ಸ್ಥಳದ ಮೇಲೆ ಅವಲಂಬಿತವಾಗಿರುತ್ತದೆ. 

Image credits: Freepik

ಭವಿಷ್ಯದಲ್ಲಿ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿದರೆ ಏನು ಮಾಡಬೇಕು?

ಇಂತಹ ಸಂಭವಗಳನ್ನು ತಡೆಗಟ್ಟಲು ಮತ್ತು ಪರಿಣಾಮವನ್ನು ಕಡಿಮೆ ಮಾಡಲು  ತಂತ್ರಗಳನ್ನು ಯೋಚಿಸಿದ್ದಾರೆ. ಮೊದಲ ಹಂತವೇ ಆಗಸದಲ್ಲಿ ಕ್ಷುದ್ರಗ್ರಹಗಳನ್ನು ಗುರುತಿಸುವುದು. NASA ಇತರ ಸಂಸ್ಥೆಗಳು ಟ್ರ್ಯಾಕ್ ಮಾಡುತ್ತಿವೆ.

Image credits: Freepik

ಕಕ್ಷೆ ಬದಲಿಸುವುದು

ಕ್ಷುದ್ರಗ್ರಹ ಸಣ್ಣದಾಗಿದ್ದರೆ, ಅದರ ದಾರಿಯನ್ನು ಬದಲಾಯಿಸಲು ಒಂದು ಬಾಹ್ಯಾಕಾಶ ನೌಕೆಯನ್ನು ಅದಕ್ಕೆ ಡಿಕ್ಕಿ ಹೊಡೆಸುವ ತಂತ್ರವನ್ನು ಬಳಸಬಹುದು. ಇದನ್ನು "ಕೈನೆಟಿಕ್ ಇಂಪ್ಯಾಕ್ಟರ್" ಎಂದು ಕರೆಯುತ್ತಾರೆ.

Image credits: Freepik

ಭೂಮಿಯ ಮೇಲೆ ಕೊನೆಯ ಬಾರಿ ಕ್ಷುದ್ರ ಗ್ರಹ ಬಿದ್ದಿದ್ದು ಯಾವಾಗ?

ಈ ಕ್ಷುದ್ರಗ್ರಹವು ಒಂದು ಸಣ್ಣ ಕಟ್ಟಡದ ಗಾತ್ರದ್ದಾಗಿತ್ತು. ಈ ಡಿಕ್ಕಿಯ ಪರಿಣಾಮವಾಗಿ  ಅನೇಕ ಉಲ್ಕಾಶಿಲೆಗಳು ನೆಲದ ಮೇಲೆ ರಾಶಿರಾಶಿ ಬಿದ್ದವು. ಈ ಘಟನೆಯಲ್ಲಿ ಅನೇಕ ಜನರು ಗಾಯಗೊಂಡರು.
 

Image credits: Freepik

ಕೇರಳ ರಾಜ್ಯದ ಮೇಲೆ ಹಾದು ಹೋದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ!

SpaDeX ಇಂದು ಲಾಂಚ್‌; ಬಾಹ್ಯಾಕಾಶದಲ್ಲಿ ಮಹಾ ವಿಕ್ರಮಕ್ಕೆ ಸಜ್ಜಾದ ಭಾರತ!

ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿ ವಿಜ್ಞಾನಿಗಳ ಸ್ಯಾಲರಿ ಎಷ್ಟು?

ನೌಕಾ ದಿನ: ಇಲ್ಲಿದೆ ಭಾರತೀಯ ನೌಕಾಪಡೆಯ ಶಕ್ತಿ ಸಾಮರ್ಥ್ಯ ಇತಿಹಾಸ