ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಇಂದು (07-01-2025) ಕೇರಳದಲ್ಲಿ ಗೋಚರಿಸಿದೆ.
ರಾತ್ರಿ ಸುಮಾರು 7.25ಕ್ಕೆ ನೈಋತ್ಯ ದಿಕ್ಕಿನಲ್ಲಿ ಆಕಾಶದಲ್ಲಿ ಇದು ಗೋಚರವಾಗಿದೆ.
ಬರಿಗಣ್ಣಿನಲ್ಲಿ ಐಸಿಸ್ ಚಲಿಸುವ ನಕ್ಷತ್ರದ ರೀತಿ ಕಾಣುತ್ತದೆ. ದೂರದರ್ಶಕದಲ್ಲಿ ಸ್ಪಷ್ಟವಾಗಿ ಕಾಣಸಿಗುತ್ತದೆ.
ಫುಟ್ಬಾಲ್ ಕ್ರೀಡಾಂಗಣದ ಗಾತ್ರದ ಬಾಹ್ಯಾಕಾಶ ನೌಕೆಯಾಗಿದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ. ಹಲವರು ಇದನ್ನು ವೀಕ್ಷಿಸಿದ್ದಾರೆ.
109 ಮೀಟರ್ ಉದ್ದ ಮತ್ತು 73 ಮೀಟರ್ ಅಗಲವಿರುವ ಐಎಸ್‌ಎಸ್ 450,000 ಕಿಲೋ ತೂಕವಿದೆ
ಸುಮಾರು 400 ಕಿಲೋಮೀಟರ್ ಎತ್ತರದಲ್ಲಿ ಗಂಟೆಗೆ 27,000 ಕಿಲೋಮೀಟರ್ ವೇಗದಲ್ಲಿ ಐಎಸ್‌ಎಸ್ ಚಲಿಸುತ್ತದೆ
SpaDeX ಇಂದು ಲಾಂಚ್; ಬಾಹ್ಯಾಕಾಶದಲ್ಲಿ ಮಹಾ ವಿಕ್ರಮಕ್ಕೆ ಸಜ್ಜಾದ ಭಾರತ!
ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿ ವಿಜ್ಞಾನಿಗಳ ಸ್ಯಾಲರಿ ಎಷ್ಟು?
ಗಗನಯಾತ್ರಿಗಳಿಗೆ ನಾಸಾ ಎಷ್ಟು ವೇತನ ನೀಡುತ್ತೆ ಗೊತ್ತಾ?
ಬಾಹ್ಯಾಕಾಶದಲ್ಲಿ ಸಿಲುಕಿದ ಸುನೀತಾ ವಿಲಿಯಮ್ಸ್ ವೈರಲ್ ಫೋಟೋ ಹಿಂದಿನ ಸತ್ಯ!