ಸಿಕಂದರ್ ಸಿನಿಮಾದ  ಒಟ್ಟು ಬಜೆಟ್ 200 ಕೋಟಿ ರೂಪಾಯಿ

Cine World

ಸಿಕಂದರ್ ಸಿನಿಮಾದ ಒಟ್ಟು ಬಜೆಟ್ 200 ಕೋಟಿ ರೂಪಾಯಿ

Image credits: Social Media
undefined

ರಶ್ಮಿಕಾ ಮಂದಣ್ಣ ಪಡೆದ ಸಂಭಾವನೆ 5 ಕೋಟಿ ರೂಪಾಯಿ

Image credits: Social Media
undefined

ಸಲ್ಮಾನ್ ಖಾನ್ ಸಂಭಾವನೆ 120 ಕೋಟಿ ರೂಪಾಯಿ

Image credits: Instagram
undefined

ಕಾಜಲ್ ಅಗರ್ವಾಲ್ ಪಡೆಯುತ್ತಿರೋ ಸಂಭಾವನೆ 3 ಕೋಟಿ ರೂಪಾಯಿ

Image credits: Social Media

ಪ್ರತೀಕ್ ಬಬ್ಬರ್ 60 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ.

Image credits: Instagram

ಶರ್ಮನ್ ಜೋಶಿ ತಮ್ಮ ಪಾತ್ರಕ್ಕಾಗಿ 75 ಲಕ್ಷ ರೂಪಾಯಿ ಪಡೆದಿದ್ದಾರೆ.

Sikandar 

Image credits: Instagram

ಬಾಹುಬಲಿ ಕಟ್ಟಪ್ಪ ಖ್ಯಾತಿಯ ಸತ್ಯರಾಜ್ 50 ಲಕ್ಷ ರೂಪಾಯಿ ಪಡೆದಿದ್ದಾರೆ.

Image credits: Instagram

ನವಾಬ್ ಶಾ ಈ ಚಿತ್ರದಲ್ಲಿ ನಟಿಸಿದ್ದು, ಇವರ 30 ಲಕ್ಷ ರೂಪಾಯಿ ಆಗಿದೆ.

Image credits: Social Media

ಎ.ಆರ್. ರೆಹಮಾನ್ ವಿಚ್ಛೇದನ ವದಂತಿಗೆಸಾಯಿರಾ ಭಾನು ಸ್ಪಷ್ಟನೆ, ಹೇಳಿದ್ದೇನು?

ಮತ್ತೆ ನಕ್ಕುನಗಿಸಲು ಬರ್ತಿದ್ದಾರೆ ಅಕ್ಷಯ್-ಜಾನ್ ಜೋಡಿ ಪೂರ್ಣ ತಯಾರಿ ಹೇಗಿದೆ ನೋಡಿ

ಆಲಿಯಾ ಭಟ್ ಫಿಟ್‌ನೆಸ್ ಮಂತ್ರ ರಿವೀಲ್: 32ರಲ್ಲೂ ಫಿಟ್ ಆಗಿರುವುದು ಹೇಗೆ?

ರೀನಾ V/S ಕಿರಣ್ ರಾವ್ V/S ಗೌರಿ.. ಯಾರೊಂದಿಗೆ ಅಮೀರ್ ಖಾನ್ ಸುದೀರ್ಘ ಆಟ..?!