May 26, 2021, 5:14 PM IST
ಬೆಂಗಳೂರು (ಮೇ. 26): ತ್ರಿವಿಧ ದಾಸೋಹ ಎಂದ ಫೇಮಸ್ ಆಗಿರುವ ಶ್ರೀ ದಲ್ಲಿ ಈಗ ಕೊರೊನಾ ಸೋಂಕಿತರಿಗೆ ಆಶ್ರಯ ಕೊಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕಷ್ಟಕ್ಕೆ ಸದಾ ಸ್ಪಂದಿಸುತ್ತಾ ಬಂದಿರುವ ಸಿದ್ಧಗಂಗಾ ಮಠ, ಈಗ ಕೊರೊನಾ ಹೋರಾಟಕ್ಕೂ ಸಾಥ್ ನೀಡಿದೆ. ಕೊರೊನಾ ಸೋಂಕಿತರಿಗೆ ಟ್ರೀಟ್‌ಮೆಂಟ್ ನೀಡಲು ಕೋವಿಡ್ ಸೆಂಟರ್ ತೆರೆಯಲಾಗಿದ್ದು, 80 ಬೆಡ್‌ಗಳಿವೆ. ಇಲ್ಲಿನ ಚಿಕ್ಕ ಬುದ್ದಿಯವರೇ ಇಲ್ಲಿನ ಫ್ರಂಟ್ ಲೈನ್ ವಾರಿಯರ್. ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಒಂದು ವರದಿ ನೋಡಿಕೊಂಡು ಬರೋಣ ಬನ್ನಿ...!
ಕೊರೊನಾ ಕಣ್ಣೀರ ಕತೆಗಳು, ಗಂಡನ ಜೊತೆ ಹೆಂಡತಿ ಸಾವು, ಬೆಳೆದ ಬೆಳೆ ಮಣ್ಣು ಪಾಲು