ಕೊರೋನಾ  ಕಣ್ಣೀರ ಕತೆಗಳು,  ಗಂಡನ ಜತೆ ಹೆಂಡತಿ ಸಾವು, ಬೆಳೆದ ಬೆಳೆ ಮಣ್ಣು ಪಾಲು

* ಕರ್ನಾಟಕದಲ್ಲಿ ಕೊರೋನಾ ಪರಿಸ್ಥಿತಿ ಹೇಗಿದೆ?
* ಸೋಂಕಿನ ಪ್ರಮಾಣ ಇಳಿಕೆ, ಆದರೆ ಸಾವಿನ ಸಂಖ್ಯೆ ಏರಿಕೆ
*  ಕೊರೋನಾ ಕಾಲದ ಕಣ್ಣೀರ ಕತೆಗಳು  ಒಂದೆರಡಲ್ಲ

First Published May 25, 2021, 11:40 PM IST | Last Updated May 25, 2021, 11:40 PM IST

ಬೆಂಗಳೂರು(ಮೇ  25) ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಇಳಿಕೆ ಕಂಡಿದೆ. ಆದರೆ ಸಾವಿನ ಸಂಖ್ಯೆ ಏರಿಕೆಯಲ್ಲಿದ್ದು ಆತಂಕ ಹೆಚ್ಚಿಸಿದೆ. ಈ ನಡುವೆ ಎಲ್ಲರಿಗೂ ಲಸಿಕೆ ಯಾವಾಗ ಸಿಗಲಿದೆ ಎನ್ನುವುದು ಜನರ ಪ್ರಶ್ನೆ

ವಧುವನ್ನು ಬಿಟ್ಟು  ಓಡಿದ ಮದುಮಗ, ಕೊರೋನಾ ನಡುವೆ ಮದುವೆ ಬೇಕಿತ್ತಾ?

ಟೂಲ್ ಕಿಟ್  ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮರ ಮುಂದುವರಿದಿದೆ.  ಕೊರೋನಾ ಕಾಲದ ಕರಾಳ ಕತೆಗಳು ಕಣ್ಣಲ್ಲಿ ನೀರು ತರಿಸುತ್ತವೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ