Nov 19, 2019, 4:24 PM IST
ಬೆಂಗಳೂರು[ನ.19]: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಧುನಿಕ ಕ್ರಿಕೆಟ್’ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್. ವಿರಾಟ್ ತಮ್ಮ ಫಿಟ್ನೆಸ್ ಹಾಗೂ ಡಯಟ್ ಬಗ್ಗೆ ಸಾಕಷ್ಟು ಕಾಳಜಿ ವಹಿಸೋದು ಇದೀಗ ಗುಟ್ಟಾಗಿ ಉಳಿದಿಲ್ಲ.
ನ. 21ಕ್ಕೆ ಟೀಂ ಇಂಡಿಯಾ ಆಯ್ಕೆ; ವಿಂಡೀಸ್ ODI ಸರಣಿಯಿಂದ ರೋಹಿತ್ ಹೊರಕ್ಕೆ?
ಬಾಂಗ್ಲಾದೇಶ ವಿರುದ್ಧ ಮೊದಲ ಟೆಸ್ಟ್ ಪಂದ್ಯ ಗೆದ್ದು, ಎರಡನೇ ಟೆಸ್ಟ್ ಪಂದ್ಯದತ್ತ ಚಿತ್ತ ನೆಟ್ಟಿರುವ ವಿರಾಟ್ ಕೊಹ್ಲಿ ಜಿಮ್’ನಲ್ಲಿ ಬೆವರು ಹರಿಸಿದ್ದಾರೆ. ಅಲ್ಲದೇ ತಮ್ಮ ಸಿಕ್ಸ್ ಪ್ಯಾಕ್ ಬಾಡಿ ಅನಾವರಣಗೊಳಿಸಿದ್ದಾರೆ. ಜೊತೆಗೆ ಯುವಕರಿಗೂ ರೋಲ್ ಮಾಡೆಲ್ ಆಗಿದ್ದಾರೆ.
ಹ್ಯಾಟ್ಸ್ ಆಫ್ ವಿರಾಟ್; ಅಪರೂಪದ ಅಭಿಮಾನಿಯ ಹೃದಯ ಗೆದ್ದ ಕೊಹ್ಲಿ
ಕೊಹ್ಲಿಯನ್ನೇ ಸ್ಫೂರ್ತಿಯಾಗಿಸಿಕೊಂಡ ಟೀಂ ಇಂಡಿಯಾ ಕ್ರಿಕೆಟಿಗರು ಸಿಕ್ಸ್ ಪ್ಯಾಕ್ ಬಾಡಿ ಬಿಲ್ಡ್ ಮಾಡಿದ್ದಾರೆ. ಇದೀಗ ಯಾವ ಸಿಕ್ಸ್ ಪ್ಯಾಕ್ ಹೀರೋಗೂ ಕಮ್ಮಿಯಿರದಂತೆ ಬಾಡಿ ಬೆಳೆಸಿಕೊಂಡಿದ್ದಾರೆ.