ಎಸ್ಎಸ್‌ಎಲ್‌ಸಿ ಫಲಿತಾಂಶ: ಮಧ್ಯಾಹ್ನ ವೆಬ್‌ಸೈಟ್‌ನಲ್ಲಿ ಲಭ್ಯ

ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟಗೊಳ್ಳುತ್ತಿದೆ. ಅತ್ಯುತ್ತಮ ಅಂಕದಲ್ಲಿ ತೇರ್ಗಡೆಯಾದ ಮಕ್ಕಳಿಗೆ ಅಭಿನಂದನೆಗಳು. ಕಡಿಮೆ ಅಂಕ ಪಡೆದವರು ಅಥವಾ ಫೇಲಾದವರೂ ಧೃತಿಗೆಡುವ ಅಗತ್ಯವಿಲ್ಲ. ಇದು ಜೀವನದ ಅತ್ಯುತ್ತಮ ಘಟ್ಟ ಹೌದು. ಹಾಗಂತ ಇದೇ ಮೊದಲಲ್ಲ, ಕೊಲೆಯಲ್ಲ. ಸಾಕಷ್ಟು ಅವಕಾಶಗಳು ಜೀವನದಲ್ಲಿ ಸಿಗುತ್ತವೆ. ಪರೀಕ್ಷೆಯಲ್ಲಿ ಫೇಲಾದವರೆಂದ ಕೂಡಲೇ, ಜೀವನದಲ್ಲಿಯೂ ಫೇಲ್ ಎಂದು ತಿಳಿದುಕೊಳ್ಳುವ ಅಗತ್ವವಿಲ್ಲ. ಅತ್ಯುತ್ತಮ ಅಂಕ ಪಡೆದವರೆಲ್ಲರೂ ಮಹತ್ತರವಾದದ್ದನ್ನೇ ಸಾಧಿಸುತ್ತಾರೆಂದೂ ಅಲ್ಲ. ಎದೆಗುಂದದಿರಿ. ಧೈರ್ಯದಿಂದ ಮುನ್ನುಗ್ಗಿ. ಎಲ್ಲರಿಗೂ ಸುವರ್ಣ ನ್ಯೂಸ್, ಕನ್ನಡಪ್ರಭ ಶುಭ ಹಾರೈಸುತ್ತಿದೆ.

11:25 AM

6 ಲಕ್ಷ ವಿದ್ಯಾರ್ಥಿಗಳು ಪಾಸ್

6,02, 802 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 

11:17 AM

ಶೇ.74 ಗ್ರಾಮೀಣ ವಿದ್ಯಾರ್ಥಿಗಳು ಪಾಸ್

ಶೇ.74 ಗ್ರಾಮೀಣ ವಿದ್ಯಾರ್ಥಿಗಳು ಪಾಸ್ ಆಗಿದ್ದು, 102 ಸರಕಾರಿ ಶಾಲೆಗಳು ಪ್ರತಿಶತ ಫಲಿತಾಂಶ ಪಡೆದಿವೆ. 

11:10 AM

ಇಬ್ಬರು ವಿದ್ಯಾರ್ಥಿಗಳಿಗೆ ಔಟ್ ಆಫ್ ಔಟ್

ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳು 625ಯ625 ಅಂಕಗಳನ್ನು ಪಡೆದಿದ್ದಾರೆ.

11:10 PM

ಉಡುಪಿಗೆ ಮೊದಲು, ಯಾದಗಿರಿಗೆ ಕಡೆಯ ಸ್ಥಾನ

ಉಡುಪಿ ಮೊದಲು, ಉತ್ತರ ಕನ್ನಡಕ್ಕೆ ಎರಡನೇ ಸ್ಥಾನ, ಚಿಕ್ಕೋಡಿಗೆ ಮೂರನೇ ಸ್ಥಾನ, ಕೊನೆಯ ಸ್ಥಾನ ಯಾದಗಿರಿ ಶೈಕ್ಷಣಿಕ ಜಿಲ್ಲೆಗೆ.

11:10 PM

ಕಳೆದ ವರ್ಷಗಳ ಸಾಧನೆ ಹೀಗಿತ್ತು...

ಕಳೆದ ವರ್ಷಗಳ ಫಲಿತಾಂಶ ಹೀಗಿತ್ತು...

11:10 AM

ಈ ಬಾರಿಯೂ ಬಾಲಕಿಯರದ್ದೇ ಮೈಲುಗೈ

ಬಾಲಕಿಯರೇ ಮೈಲುಗೈ: 71.93 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ.

11:04 PM

ಎಸ್‌ಎಸ್ಎಲ್‌ಸಿ ಫಲಿತಾಂಶ

ಕಳೆದ ವರ್ಷಗಳ ಫಲಿತಾಂಶ ಹೀಗಿತ್ತು...

11:04 AM

ಎಸ್‌ಎಸ್ಎಲ್‌ಸಿ ಫಲಿತಾಂಶ

ಇನ್ನೇನು ಕೆಲವೇ ಕ್ಷಣಗಳಲ್ಲಿ ಎಸ್‌ಎಸ್ಎಲ್‌ಸಿ ಬೋರ್ಡ್ ಸುದ್ದಿಗೋಷ್ಟಿ.

ಸುಮಾರು ಎಂಟು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಮಧ್ಯಾಹ್ನ 1 ಗಂಟೆ ನಂತರ ಇಲಾಖೆ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ.

ಫಲಿತಾಂಶ ಲಭ್ಯವಾಗುವ ವೆಬ್ ಸೈಟ್

http://sslc.kar.nic.in

http://karresults.nic.in

11:26 AM IST:

6,02, 802 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 

11:18 AM IST:

ಶೇ.74 ಗ್ರಾಮೀಣ ವಿದ್ಯಾರ್ಥಿಗಳು ಪಾಸ್ ಆಗಿದ್ದು, 102 ಸರಕಾರಿ ಶಾಲೆಗಳು ಪ್ರತಿಶತ ಫಲಿತಾಂಶ ಪಡೆದಿವೆ. 

11:16 AM IST:

ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳು 625ಯ625 ಅಂಕಗಳನ್ನು ಪಡೆದಿದ್ದಾರೆ.

11:13 AM IST:

ಉಡುಪಿ ಮೊದಲು, ಉತ್ತರ ಕನ್ನಡಕ್ಕೆ ಎರಡನೇ ಸ್ಥಾನ, ಚಿಕ್ಕೋಡಿಗೆ ಮೂರನೇ ಸ್ಥಾನ, ಕೊನೆಯ ಸ್ಥಾನ ಯಾದಗಿರಿ ಶೈಕ್ಷಣಿಕ ಜಿಲ್ಲೆಗೆ.

11:11 AM IST:

ಕಳೆದ ವರ್ಷಗಳ ಫಲಿತಾಂಶ ಹೀಗಿತ್ತು...

11:10 AM IST:

ಬಾಲಕಿಯರೇ ಮೈಲುಗೈ: 71.93 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ.

11:06 AM IST:

ಕಳೆದ ವರ್ಷಗಳ ಫಲಿತಾಂಶ ಹೀಗಿತ್ತು...

11:04 AM IST: