ಮಗನ ಸಾವಿನಿಂದ ನೊಂದು ತಂದೆಯೂ ಸಾವು

Published : Feb 02, 2019, 11:58 AM IST
ಮಗನ ಸಾವಿನಿಂದ ನೊಂದು ತಂದೆಯೂ ಸಾವು

ಸಾರಾಂಶ

ಪುತ್ರನ ಸಾವಿನಿಂದ ನೊಂದಿದ್ದ ತಂದೆಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಚಿತ್ರದುರ್ಗದ ಆಲಘಟ್ಟ ಗ್ರಾಮದಲ್ಲಿ ನಡೆದಿದೆ. 

ಚಿತ್ರದುರ್ಗ : ಪುತ್ರನ ಸಾವಿನಿಂದ ನೊಂದಿದ್ದ ತಂದೆಯೂ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಲ್ಲಿನ ಆಲಘಟ್ಟ ಗ್ರಾಮದಲ್ಲಿ ನಡೆದಿದೆ. 

ಶೇಖರಪ್ಪ ಮೃತ ತಂದೆಯಾಗಿದ್ದು, ಅವರ ಪುತ್ರ ಶಶಿಧರ [32] ಹೊಳಲ್ಕೆರೆ ತಾಲೂಕಿನ ಕೆಪಿಟಿಸಿಎಲ್ ನಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದರು. 

ಜನವರಿ 31 ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.  ಪುತ್ರನ ಸಾವಿನಿಂದ ನೊಂದಿದ್ದ ತಂದೆಯೂ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

PREV
click me!

Recommended Stories

ಥೈಲ್ಯಾಂಡ್‌ನಿಂದ ಚೀಲದಲ್ಲಿ 48 ವಿಷಕಾರಿ ಹಾವನ್ನು ತಂದ ಪ್ರಯಾಣಿಕ; ಇಲ್ಲಿವೆ ಫೋಟೋಗಳು
Bride Calls Off Wedding: ಮದುವೆ ಮಂಟಪದಲ್ಲೇ ವರನ ಅಸಲಿಯತ್ತು ಕಂಡುಹಿಡಿದ ವಧು! ಮದುವೆ ನಿಂತೋಯ್ತು!