'ಅಯ್ಯಯ್ಯೋ' ತುಂಬಿದ ಸಭೆಯಲ್ಲಿ ಉದುರಿತು ವಿಶ್ವನಾಥ್ ಪ್ಯಾಂಟ್!

By Web Desk  |  First Published Oct 20, 2019, 11:05 AM IST

ತುಂಬಿದ ಸಭೆಯಲ್ಲಿ ಉದುರಿತು ವಿಶ್ವನಾಥ್ ಪ್ಯಾಂಟ್| ಕಳಚಿದ ಪ್ಯಾಂಟ್..ನಗೆಪಾಟಲಿಗೊಳಗಾದ ವಿಶ್ವನಾಥ್| ನಾಯಕರ ರಕ್ಷಣೆಗೆ ಬಂದ ಆಪ್ತ ಸಹಾಯಕ


ಮೈಸೂರು[ಅ.20]: ವಿಶ್ವಾಸಿಗಳ ಚಿಂತನ ಸಭೆಯಲ್ಲಿ ಅನರ್ಹ ಶಾಸಕ ಎಚ್.ವಿಶ್ವನಾಥ್  ಪ್ಯಾಂಟ್ ಕಳಚಿ ಭಾರೀ ಮುಜುಗರಕ್ಕೊಳಗಾದ ಘಟನೆ ನಡೆದಿದೆ.

ಉಪ ಚುನಾವಣೆಗೆ ನಾನೇ ಅಭ್ಯರ್ಥಿ ಎಂದ ಅನರ್ಹ ಶಾಸಕ

Tap to resize

Latest Videos

ಮೈಸೂರಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಮಾತನಾಡುತ್ತಿರುವಾಗಲೇ ಅನರ್ಹ ಶಾಸಕ ಎಚ್.ವಿಶ್ವನಾಥ್ ಪ್ಯಾಂಟ್ ಜಾರಿ ಬಿದ್ದಿದೆ. ಅಯ್ಯಯ್ಯೋ.. ಎಂದು ಅವಸರದಿಂದ ಪ್ಯಾಂಟ್ ಹಾಕಿಕೊಳ್ಳುವಾಗ ಆಪ್ತ ಸಹಾಯಕ ಎಚ್.ವಿಶ್ವನಾಥ್ ಗೆ ಸಹಾಯ ಮಾಡಿದ್ದಾರೆ. 

ವಿಶ್ವನಾಥ್ ಗೆ ದಕ್ಕಿದ ಅಧ್ಯಕ್ಷ ಸ್ಥಾನ : ಬಿಜೆಪಿಯೊಳಗಿನ ಮುಸುಕಿನ ಗುದ್ದಾಟ ಬಯಲು

ತಕ್ಷಣ ಪ್ಯಾಂಟ್ ಸರಿಪಡಿಸಿಕೊಂಡು ಮತ್ತೆ ಮಾತು ಮುಂದುವರಿಸಿದ್ದಾರೆ. ಹೀಗಿದ್ದರೂ ಪ್ಯಾಂಟ್ ಕಳಚಿ ಬಿದ್ದಿದ್ದರಿಂದ ಇಡೀ ಸಭೆಯಲ್ಲಿ ನಗು ತೇಲಾಡಿದೆ. 

click me!