ಗಂಗಾವತಿ: 105 ಕೆಜಿ ತೂಕದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ ಯವಕ..!

By Girish Goudar  |  First Published Apr 2, 2023, 12:52 PM IST

ಹನುಮಂತಪ್ಪ ಪೂಜಾರ 105 ಕೆಜಿ ತೂಕದ ಚೀಲ ಹೊತ್ತು ಅಂಜನಾದ್ರಿ ಬೆಟ್ಟದ 570 ಮೆಟ್ಟಿಲುಗಳನ್ನ ಹತ್ತಿದ್ದಾನೆ. ಕುರಿಗಾಹಿಯಾಗಿರುವ ಹನುಮಂತಪ್ಪ ಪೂಜಾರ 105 ಕೆಜಿ ತೂಕದ ಚೀಲ ಹೊತ್ತು ಅಂಜನಾದ್ರಿ ಬೆಟ್ಟದ ಏರುವ ಮೂಲಕ ಸಾಹಸ ಮೆರೆದಿದ್ದಾನೆ. 

ಕೊಪ್ಪಳ(ಏ.02):  ಯವಕನೊಬ್ಬ 105 ಕೆಜಿ ತೂಕದ ಚೀಲ ಹೊತ್ತು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ ಏರಿದ್ದಾನೆ. ಜಿಲ್ಲೆಯ ಯಲಬುರ್ಗಾದ ತಾಲೂಕಿನ ಹಿರೇಮ್ಯಾಗೇರಿಯ ಹನುಮಂತಪ್ಪ ಪೂಜಾರ ಎಂಬಾತನೇ ಸಾಹಸ ಮಾಡಿದ ಯುವಕನಾಗಿದ್ದಾನೆ. 

ಹನುಮಂತಪ್ಪ ಪೂಜಾರ 105 ಕೆಜಿ ತೂಕದ ಚೀಲ ಹೊತ್ತು ಅಂಜನಾದ್ರಿ ಬೆಟ್ಟದ 570 ಮೆಟ್ಟಿಲುಗಳನ್ನ ಹತ್ತಿದ್ದಾನೆ. ಕುರಿಗಾಹಿಯಾಗಿರುವ ಹನುಮಂತಪ್ಪ ಪೂಜಾರ 105 ಕೆಜಿ ತೂಕದ ಚೀಲ ಹೊತ್ತು ಅಂಜನಾದ್ರಿ ಬೆಟ್ಟದ ಏರುವ ಮೂಲಕ ಸಾಹಸ ಮೆರೆದಿದ್ದಾನೆ. 

Tap to resize

Latest Videos

undefined

ಗಂಗಾವತಿ: ಅಂಜನಾದ್ರಿ ಬೆಟ್ಟದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬೊಮ್ಮಾಯಿ ಭೂಮಿ ಪೂಜೆ

ಆಂಜನೇಯನ ದರ್ಶನ ಪಡೆಯಲು ಹನುಮಂತಪ್ಪ ಪೂಜಾರ ಭಾರದ ಚೀಲ ಹೊತ್ತು ಅಂಜನಾದ್ರಿ ಬೆಟ್ಟ ಏರಿದ್ದಾನೆ. ಕೇವಲ 50 ನಿಮಿಷದಲ್ಲಿ 105 ಕೆಜಿ ತೂಕದ ಚೀಲದ ಹೊತ್ತು ಅಂಜನಾದ್ರಿ ಬೆಟ್ಟದ 570 ಮೆಟ್ಟಿಲುಗಳನ್ನ ಹತ್ತಿದ್ದಾನೆ. ಕಳೆದ ವಾರ ಒಬ್ಬರು 101 ಕೆಜಿ ಹೊತ್ತು ಬೆಟ್ಟ ಏರಿದ್ದರು. 

click me!