ಶಿವಮೊಗ್ಗ - ಭದ್ರಾವತಿ ರೈಲ್ವೆ ಕ್ರಾಸಿಂಗ್‌ ತಾತ್ಕಾಲಿಕ ಬಂದ್‌

By Kannadaprabha News  |  First Published Sep 2, 2020, 3:02 PM IST

ಶಿವಮೊಗ್ಗ ಹಾಗೂ ಭದ್ರವತಿ ರೈಲ್ವೆ ಕ್ರಾಸಿಂಗ್ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.  ತಾಂತ್ರಿಕ ಪರಿಶೀಲನೆ ಹಿನ್ನೆಲೆಯಲ್ಲಿ ಬಂದ್ ಮಾಡಲಾಗುತ್ತಿದೆ. 


 ಶಿವಮೊಗ್ಗ (ಸೆ.02): ಶಿವಮೊಗ್ಗ ಹಾಗೂ ಭದ್ರಾವತಿ ರೈಲ್ವೇ ಕ್ರಾಸಿಂಗ್ ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ತಾಂತ್ರಿಕ ಪರಿಶೀಲನೆ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ರೈಲ್ವೆ ಕ್ರಾಸಿಂಗ್ ಬಂದ್ ಮಾಡಲಾಗುತ್ತಿದೆ.

Tap to resize

Latest Videos

 ಶಿವಮೊಗ್ಗ- ಭದ್ರಾವತಿ ರೈಲ್ವೆ ಕ್ರಾಸಿಂಗ್‌ ಗೇಟ್‌ ನಂ. 38ರ ಶಿವಮೊಗ್ಗದಿಂದ ಹೊನ್ನವಿಲೆ-ಹೊನ್ನವಿಲೆಯಿಂದ ಮಾಚೇನಹಳ್ಳಿ ಮತ್ತು ಮಾಚೇನಹಳ್ಳಿಯಿಂದ ಹೊನ್ನವಿಲೆಗೆ ಸಂಚರಿಸುವ ಮಾರ್ಗದಲ್ಲಿ ತಾಂತ್ರಿಕವಾಗಿ ಪರಿಶೀಲನೆ ಮಾಡಲಾಗುತ್ತಿದೆ.

 ಎರಡು ದಿನ ತಡವಾಗಿ ಹೊರಟ ರೋ ರೋ ರೈಲು..

ಸೆಪ್ಟಂಬರ್‌ 2 ರಂದು ಬೆಳಗ್ಗೆ 8 ರಿಂದ ರಾತ್ರಿ 8 ಗಂಟೆವರಿಗೆ ರಸ್ತೆ ಸಂಚಾರವನ್ನು ಲೆವೆಲ್‌ ಕ್ರಾಸ್‌ ನಂ. 38ಎ ಮಜ್ಜಿಗೇನಹಳ್ಳಿ-ಮಾಚೇನಹಳ್ಳಿ ಮುಖಾಂತರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ತಿಳಿಸಿದ್ದಾರೆ.

ಬೆಂಗ್ಳೂರಿಂದ ಸೊಲ್ಲಾಪುರಕ್ಕೆ ಇಂದಿನಿಂದ ರೋ ರೋ ರೈಲು...

ರಸ್ತೆ ಸಂಚಾರಕ್ಕೆ ಬದಿ ಮಾರ್ಗ ಕಲ್ಪಿಸಲಾಗುತ್ತಿದೆ. 

click me!