ರಾಮನಗರದ 5 ರು. ವೈದ್ಯ ನಿಧನ!

Published : Sep 17, 2019, 08:29 AM IST
ರಾಮನಗರದ 5 ರು. ವೈದ್ಯ ನಿಧನ!

ಸಾರಾಂಶ

ರಾಮನಗರದ 5 ರು. ವೈದ್ಯ ಎಸ್‌.ಎಲ್‌. ತಿ​ಮ್ಮಯ್ಯ ನಿಧನ| ತಾಲೂಕಿನ ಪ್ರಥಮ ವೈದ್ಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪರಿಚಾರಕ

ರಾಮನಗರ[ಸೆ.17]: ತಾಲೂಕಿನ ಪ್ರಥಮ ವೈದ್ಯರು, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಪರಿಚಾರಕರಾಗಿದ್ದ ಡಾ.ಎಸ್‌.ಎಲ್‌.ತಿಮ್ಮಯ್ಯ(92) ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ನಿಧನರಾದರು. ಅವರಿಗೆ ಪತ್ನಿ ಸರಸ್ವತಮ್ಮ, ಪುತ್ರ ಒಕ್ಕಲಿಗರ ಸಂಘದ ನಿರ್ದೇಶಕ ನಂದೀಶ್‌, ನಾಲ್ವರು ಪುತ್ರಿ​ಯರು ಇದ್ದಾರೆ.

ವೃತ್ತಿ ಬದುಕಿನ ಕೊನೆಯ ದಿನಗಳವರೆಗೂ ಕೇವಲ ಐದು ರುಪಾಯಿ ಸಂಭಾವನೆ ಪಡೆದು ರೋಗಿಗಳಿಗೆ ವೈದ್ಯ ಸೇವೆ ನೀಡುವ ಮೂಲಕ ಅವರು ಜನಮಾನಸದಲ್ಲಿ ಹೆಸರು ಗಳಿಸಿದ್ದರು.

ಮೃತರ ಅಂತ್ಯಕ್ರಿಯೆ ಅವರ ಸ್ವ-ಗ್ರಾಮ ಶ್ಯಾನುಭೋನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆಯಲಿದೆ.

PREV
click me!

Recommended Stories

ಸಂತನಾಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿದರೂ ಉನ್ನತ ಶಿಕ್ಷಣ ನೌಕರರ ಸೌಲಭ್ಯಕ್ಕೆ ಕತ್ತರಿ!
ಕಲ್ಯಾಣ ಕರ್ನಾಟಕ ನಾಡು ಈಗ ಗಾಂಜಾ ನೆಲೆವೀಡು: ನಶೆಯಲ್ಲಿ ತೇಲುತ್ತಿರೋ ಯುವ ಜನಾಂಗ