ಟೆಂಡರ್ ಶ್ಯೂರ್ ಫುಟ್‌ಪಾತ್ ಪಾರ್ಕಿಂಗ್ ಸ್ಪಾಟ್ ಆಗಿದೆ!

Published : May 09, 2019, 06:30 PM ISTUpdated : May 09, 2019, 07:20 PM IST
ಟೆಂಡರ್ ಶ್ಯೂರ್ ಫುಟ್‌ಪಾತ್ ಪಾರ್ಕಿಂಗ್ ಸ್ಪಾಟ್ ಆಗಿದೆ!

ಸಾರಾಂಶ

ಜನರಿಗೆ ಉಪಯೋಗವಾಗಲಿ ಎಂದು ಹೊಸದಾಗಿ ನಗರದಲ್ಲಿ ಟೆಂಡರ್ ಶ್ಯೂರ್ ಫುಟ್‌ಪಾತ್ ನಿರ್ಮಿಸಲಾಗಿದೆ. ಆದರೆ ಅದು ಜನರಿಗೆ ಉಪಯೋಗವಾಗುವ ಬದಲು ಕಿರಿಕಿಯೇ ಜಾಸ್ತಿಯಾಗಿದೆ.

ಬೆಂಗಳೂರು(ಮೇ.09): ಜನರಿಗೆ ಉಪಯೋಗವಾಗಲಿ ಎಂದು ಹೊಸದಾಗಿ ನಗರದಲ್ಲಿ ಟೆಂಡರ್ ಶ್ಯೂರ್ ಫುಟ್‌ಪಾತ್ ನಿರ್ಮಿಸಲಾಗಿದೆ. ಆದರೆ ಅದು ಜನರಿಗೆ ಉಪಯೋಗವಾಗುವ ಬದಲು ಕಿರಿಕಿಯೇ ಜಾಸ್ತಿಯಾಗಿದೆ. ಪಾದಚಾರಿ ಮಾರ್ಗವನ್ನು ದ್ವಿಚಕ್ರ ವಾಹನ ನಿಲ್ಲಿಸಲು ಬಳಸಲಾಗುತ್ತಿದ್ದು, ಜೆಪಿ ನಗರದ ಶಾಖಾಂಬರಿ ನಗರದ ವಾರ್ಡ್ ಜನರು ರೋಸಿ ಹೋಗಿದ್ದಾರೆ.

"

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ...

PREV
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!