ಕಲಬುರಗಿ: ಡಯಾಲಸಿಸ್ ಯಂತ್ರ ಕೆಟ್ಟು ಓರ್ವ ರೋಗಿ ಸಾವು, ಮೂವರ ಸ್ಥಿತಿ ಗಂಭೀರ

Published : Sep 12, 2019, 10:12 PM IST
ಕಲಬುರಗಿ:  ಡಯಾಲಸಿಸ್ ಯಂತ್ರ ಕೆಟ್ಟು ಓರ್ವ ರೋಗಿ ಸಾವು, ಮೂವರ ಸ್ಥಿತಿ ಗಂಭೀರ

ಸಾರಾಂಶ

ಡಯಾಲಸಿಸ್ ಯಂತ್ರ ಕೆಟ್ಟು ಓರ್ವ ರೋಗಿ ಸಾವು|ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ನಡೆದ ದುರ್ಘಟನೆ|ಇತರೆ ರೋಗಿಗಳು ವಿಮ್ಸ್ ಆಸ್ಪತ್ರೆಗೆ ಸ್ಥಳಾಂತರ.

ಕಲಬುರಗಿ, [ಸೆ.12]: ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಡಯಾಲಸಿಸ್ ಯಂತ್ರ ಕೆಟ್ಟು ನಿಂತ [ದುರಸ್ತಿ] ಪರಿಣಾಮ ಓರ್ವ ರೋಗಿ ಸಾವು ಸಾವನ್ನಪ್ಪಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ.

16 ವರ್ಷದ ಆಕಾಶ್ ಮೃತ ದುರ್ದೈವಿ. 14 ಬೆಡ್ ಗಳನ್ನು ಹೊಂದಿರುವ ಡಯಾಲಸಿಸ್ ಯೂನಿಟ್ ಹಳೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಏಕಾಏಕಿ ಕೆಟ್ಟು ನಿಂತಿರುವುದರಿಂದ ಈ  ದುರ್ಘಟನೆ ಸಂಭವಿಸಿದೆ.

ಘಟನೆ ಸಂಭವಿಸುತ್ತಿದ್ದಂತೆ ಇತರೆ ರೋಗಿಗಳನ್ನು ವಿಮ್ಸ್ ನ ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗಿದ್ದು, ರೋಗಿಗಳ ಪೋಷಕರಲ್ಲಿ ಆತಂಕ ಮನೆಮಾಡಿದೆ.
 ಇನ್ನು ವಿಷಯ ತಿಳಿದು ಆಸ್ಪತ್ರೆಗೆ  ಜಿಲ್ಲಾಧಿಕಾರಿ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.

PREV
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ