ಜನ್ಮ ನೀಡಿದ ತಂದೆಯೇ ತನ್ನ ಪುಟ್ಟ ಮಗನನ್ನು ಕೊಂದ

Kannadaprabha News   | Asianet News
Published : Feb 04, 2021, 08:57 AM IST
ಜನ್ಮ ನೀಡಿದ ತಂದೆಯೇ ತನ್ನ ಪುಟ್ಟ ಮಗನನ್ನು ಕೊಂದ

ಸಾರಾಂಶ

ಸ್ವಂತ ತಂದೆಯೇ ತನ್ನ ಮಗನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಈ ಕೊಲೆಗೆ ಕಾರಣವೇನು..?

ಸಿಂಧನೂರು (ಫೆ.04): ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ನಾಲ್ಕು ವರ್ಷದ ಮಗನನ್ನೇ ಕತ್ತು ಹಿಸುಕಿ ಕೊಂದಿದ್ದಾನೆ. 

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾಮದಲ್ಲಿ ಈ ಗಟನೆ ನಡೆದಿದೆ. 

ರಾಯಚೂರು ತಾಲೂಕಿನ ಕಲಮಂಗಿ ಗ್ರಾಮದ ಎಲ್ಲಪ್ಪ - ಪಾರ್ವತಿ ಎಂಬಾಕೆಯನ್ನು ವಿವಾಹವಾಗಿದ್ದು  ಯಲ್ಲಪ್ಪ ಕುಡಿದು ಬಂದು ನಿತ್ಯ ಹೆಂಡತಿಯ ಜೊತೆಗೆ ಜಗಳ ಮಾಡುತ್ತಿದ್ದ. 

ಕಾಲೇಜಲ್ಲಿ ಲವ್ ಮಾಡಿದ್ರು : ಸಲುಗೆಯಿಂದ ಇದ್ದು ಲೈಂಗಿಕ ದೌರ್ಜನ್ಯ ಎಸಗಿ ಈಗ ಹೀಗ್ ಮಾಡೋದಾ..?

ಇದರಿಂದ ಮನನೊಂದ ಪಾರ್ವತಿ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ತನ್ನ ತವರು ಮನೆಗೆ ಹೋಗಿದ್ದಳು. 

ಫೆ. 1 ರಂದು ಸೋಮವಾಋ ಸಂಜೆ ಹೆಂಡತಿ ಇದ್ದಲ್ಲಿಗೆ ಆಗಮಿಸಿದ ಯಲ್ಲಪ್ಪ ಜಗಳವಾಡಿ ಮಗನನ್ನು ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. 

ತುರ್ವಿಹಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
click me!

Recommended Stories

ಹುಬ್ಬಳ್ಳಿ ಮಹಿಳೆ ವಿವಸ್ತ್ರ ಪ್ರಕರಣ ಸಿಐಡಿ ತನಿಖೆಗೆ ಹಸ್ತಾಂತರ: ಗೃಹಸಚಿವ ಪರಮೇಶ್ವರ
ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ ಕರೆ, ದೂರು ದಾಖಲು! Y ಭದ್ರತೆ ಆಗ್ರಹ