ಗದ್ದುಗೆ ಸಿಗದಿದ್ದರೂ ಗದಗದಲ್ಲಿ ಪಟ್ಟು ಉಳಿಸಿಕೊಂಡ ಎಚ್‌.ಕೆ.ಪಾಟೀಲ್

Published : Sep 03, 2018, 08:08 PM ISTUpdated : Sep 09, 2018, 09:58 PM IST
ಗದ್ದುಗೆ ಸಿಗದಿದ್ದರೂ ಗದಗದಲ್ಲಿ ಪಟ್ಟು ಉಳಿಸಿಕೊಂಡ ಎಚ್‌.ಕೆ.ಪಾಟೀಲ್

ಸಾರಾಂಶ

ಗದಗದ ನಗರ ಮತದಾರ ಮಾಜಿ ಸಚಿವ ಎಚ್.ಕೆ.ಪಾಟೀಲ್ ಅವರಿಗೆ ಜೈ ಎಂದಿದ್ದಾನೆ. ರಾಜ್ಯದ ಆಡಳಿತದಲ್ಲಿ ಪಾಲು ಹಂಚಿಕೊಂಡಿರುವ ಕಾಂಗ್ರೆಸ್ ಗೆ ಹೆಚ್ಚಿನ ಸ್ಥಾನ ಸಿಕ್ಕಿದೆ. ಎಚ್.ಕೆ.ಪಾಟೀಲರಿಗೆ ಸಚಿವ ಸ್ಥಾನ ಸಿಗದಿದ್ದರೂ ಅವರ ಪ್ರಭಾವ ಮಾತ್ರ ಕಡಿಮೆ ಆಗಿಲ್ಲ.

ಗದಗ[ಸೆ.3]  ಎಚ್.ಕೆ ಪಾಟೀಲ್ ನಾಯಕತ್ವದಲ್ಲಿ ಕಾಂಗ್ರೆಸ್ಗೆ ಮೇಲುಗೈ ಸಾಧಿಸಿದೆ.  3 ಪುರಸಭೆ ಪೈಕಿ 1 ಕಾಂಗ್ರೆಸ್, 1 ಬಿಜೆಪಿಗೆ ಸಿಕ್ಕಿದೆ. *  3 ಪಪಂ ಪೈಕಿ 2 ಕಾಂಗ್ರೆಸ್, 1 ಬಿಜೆಪಿ ಪಾಲಾಗಿದೆ. ಲಕ್ಷ್ಮೇಶ್ವರ ಅತಂತ್ರ ಆಗಿದ್ದರೂ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ.

ರೋಣದ ಶಾಸಕ ಕಳಕಪ್ಪ ಬಂಡಿ ಅವರಿಗೆ ಸಿಹಿ-ಕಹಿ ಎರಡೂ ಸಿಕ್ಕಿದೆ.  ರೋಣ ಪುರಸಭೆ ಕಾಂಗ್ರೆಸ್ ಪಾಲಾಗಿ, ಅದೇ ಕ್ಷೇತ್ರದ ಗಜೇಂದ್ರಗಢ ಬಿಜೆಪಿಗೆ ಒಲಿದಿದೆ. ಒಟ್ಟಿನಲ್ಲಿ ಗದಗ ಕಾಂಗ್ರೆಸ್ ಪ್ರಭಾವನನ್ನು ಹಾಗೆ ಉಳಿಸಿಕೊಂಡಿರುವುದಕ್ಕೆ ಈ ಫಲಿತಾಂಶ ಸಾಕ್ಷಿಯಾಗಿದೆ.

ಸ್ಥಳೀಯ ಸಂಸ್ಥೆ                   ಒಟ್ಟು ವಾರ್ಡ್       ಬಿಜೆಪಿ         ಕಾಂಗ್ರೆಸ್         ಜೆಡಿಎಸ್           ಪಕ್ಷೇತರರು
ರೋಣ ಪುರಸಭೆ 2307150001
ಗಜೇಂದ್ರಗಡ ಪುರಸಭೆ2318050000
ಲಕ್ಷ್ಮೇಶ್ವರ ಪುರಸಭೆ2307090205
ನರೇಗಲ್ ಪ.ಪಂ.1712030002
ಮುಳಗುಂದ ಪ.ಪಂ.1903150001
ಶಿರಹಟ್ಟಿ ಪ.ಪಂ.1807100001
ಒಟ್ಟು12354570210


 

PREV
click me!

Recommended Stories

ಮಾಂಸದ ಮುದ್ದೆಯಂಥಾದ ಮೃತದೇಹದ ಮುಂದೆ ಮಗನ ಕಣ್ಣೀರು, ಪಂಚಭೂತದಲ್ಲಿ ಲೀನರಾದ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ!
ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ