ರಾಯಚೂರು ಜಿಲ್ಲೆಯಲ್ಲಿ ಭಾರಿ ಮಳೆ: ದರ್ಗಾಕ್ಕೆ ನುಗ್ಗಿದ ಚರಂಡಿ ನೀರು

Published : Sep 18, 2019, 11:57 AM IST
ರಾಯಚೂರು ಜಿಲ್ಲೆಯಲ್ಲಿ ಭಾರಿ ಮಳೆ: ದರ್ಗಾಕ್ಕೆ ನುಗ್ಗಿದ ಚರಂಡಿ ನೀರು

ಸಾರಾಂಶ

ಜಾಲಹಳ್ಳಿ ಪಟ್ಟಣದಲ್ಲಿ ಧಾರಾಕಾರ ಮಳೆ| ದೇವದುರ್ಗದ ಜಾಲಹಳ್ಳಿ ಪಟ್ಟಣದ ದರ್ಗಾಕ್ಕೆ ನುಗ್ಗಿದ ಚರಂಡಿ ನೀರು| ವರುಣನ ಅವಕೃಪೆಯಿಂದ ಹರಸಾಹಸ ಪಟ್ಟ ಜನತೆ|  

ರಾಯಚೂರು: (ಸೆ.18) ನಿನ್ನೆ ತಡರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದ ಚರಂಡಿ ನೀರು ದರ್ಗಾಕ್ಕೆ ನುಗ್ಗಿದ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಪಟ್ಟಣದಲ್ಲಿ ನಡೆದಿದೆ.

ಭಾರಿ ಮಳೆ ಬಿದ್ದ ಪರಿಣಾಮ ದರ್ಗಾದಲ್ಲಿ ಅರ್ಧ ಅಡಿಯಷ್ಟು ಚರಂಡಿ ನೀರು ನಿಂತಿದೆ.

ದರ್ಗಾದ ಒಳಗಡೆ ಕೊಳಚೆ ನೀರು ನುಗ್ಗಿದ್ದರಿಂದ  ದರ್ಗಾಕ್ಕೆ ಹೋಗಲು ಜನರ ಪರದಾಟ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ವರುಣನ ಅವಕೃಪೆಯಿಂದ ಜನರು ಹರಸಾಹಸ ಪಟ್ಟಿದ್ದಾರೆ. 

PREV
click me!

Recommended Stories

ಬಸವರಾಜ ರಾಯರೆಡ್ಡಿ ಶ್ರೇಷ್ಠ ಧರ್ಮಕ್ಕೆ ಮತಾಂತರ ಆಗಲಿ: ಚಲವಾದಿ ನಾರಾಯಣಸ್ವಾಮಿ ಕಿಡಿ
Hassan: ಮೂರು ಮಕ್ಕಳಿದ್ದರೂ ಸಲಹುವವರಿಲ್ಲ, ಅನಾಥಾಶ್ರಮಕ್ಕೆ ಕಳಿಸಿ: ವೃದ್ಧ ದಂಪತಿ