ಮತಗಟ್ಟೆ ಗೇಟ್‌ಗೆ ಮಡಿಕೆ, ತಾಯತ.. ಮೈಸೂರಿನಲ್ಲಿ ಮಾಟಮಂತ್ರ!

Published : Dec 20, 2020, 07:54 PM IST
ಮತಗಟ್ಟೆ ಗೇಟ್‌ಗೆ ಮಡಿಕೆ, ತಾಯತ.. ಮೈಸೂರಿನಲ್ಲಿ ಮಾಟಮಂತ್ರ!

ಸಾರಾಂಶ

ಮೈಸೂರು ಜಿಲ್ಲೆಯಲ್ಲಿ ಗ್ರಾ.ಪಂ ಚುನಾವಣೆ ವಿಚಾರ ಕರ್ಪೂರವಳ್ಳಿ ಗ್ರಾ.ಪಂ.ವ್ಯಾಪ್ತಿಯ ರಾಂಪುರ ಗ್ರಾಮದ ಮತಗಟ್ಟೆಯಲ್ಲಿ ವಾಮಾಚಾರ ಶಂಕೆ/ ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಗ್ರಾಮ/ಮತಗಟ್ಟೆ ಸಂಖ್ಯೆ 19ರಲ್ಲಿ ವಾಮಾಚಾರ ಆರೋಪ/ ಸ್ಪರ್ಧೆಯಲ್ಲಿರುವ 7 ಮಂದಿ ಅಭ್ಯರ್ಥಿಗಳು.

ಮೈಸೂರು(ಡಿ. 20)  ಮೈಸೂರು ಜಿಲ್ಲೆ ಕರ್ಪೂರವಳ್ಳಿ ಗ್ರಾ.ಪಂ.ವ್ಯಾಪ್ತಿಯ ರಾಂಪುರ ಗ್ರಾಮದ ಮತಗಟ್ಟೆಯಲ್ಲಿ ವಾಮಾಚಾರ ಶಂಕೆ ವ್ಯಕ್ತವಾಗಿದೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲ್ಲೂಕಿನ ಗ್ರಾಮದ ಮತಗಟ್ಟೆ ಸಂಖ್ಯೆ 19ರಲ್ಲಿ ವಾಮಾಚಾರ ಮಾಡಿದ್ದಾರೆ ಎನ್ನಲಾಗಿದೆ. 7 ಮಂದಿ ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು  ಇದರಲ್ಲಿ ಒಬ್ಬರು ವಾಮಾಚಾರ ಮಾಡಿರುವ ಆರೋಪ ಕೇಳಿಬಂದಿದೆ. 

ಮತಕೇಂದ್ರದ ಮುಂದೆ ಮಡಿಕೆ ಗೇಟ್‌ಗೆ ತಾಯತ ಕಟ್ಟಲಾಗಿದೆ. 7 ಅಭ್ಯರ್ಥಿಗಳು ಈ ಬಗ್ಗೆ ಪ್ರಮಾಣ ಮಾಡಲು  ಜನರು ಒತ್ತಾಯ ಮಾಡಿದ್ದಾರೆ. ಇಲ್ಲವಾದರೆ ಮತದಾನ ಬಹಿಷ್ಕಾರ ಮಾಡುತ್ತೇವೆ ಎಂದು ಗ್ರಾಮಸ್ಥರು ಹೇಳಿದ್ದಾರೆ. 

 

PREV
click me!

Recommended Stories

ಹೆಲ್ಮೆಟ್ ಕೊಟ್ಟ, ಪಿನ್ ಹೇಳಿದೆ, ಬೈಕ್ ಹತ್ತೋ ಮೊದಲೇ ಹೊರಟು ಬಿಟ್ಟ, ಬೆಂಗ್ಳೂರು ಯುವತಿ ಟ್ಯಾಕ್ಸಿ ಕತೆ
ಬಿಹಾರ, UP ಅಲ್ಲ, ಇದು ನಮ್ಮ UK; ರಸ್ತೆಯೇ ಇಲ್ಲದ 10 ಕೋಟಿ ರೂಪಾಯಿ ವೆಚ್ಚದ ಸೇತುವೆ