ಧಾರವಾಡ- ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಇಂದಿನಿಂದ ಆರಂಭ

Kannadaprabha News   | Asianet News
Published : Jun 18, 2021, 01:01 PM IST
ಧಾರವಾಡ- ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು ಇಂದಿನಿಂದ ಆರಂಭ

ಸಾರಾಂಶ

* ಮೈಸೂರು-ಬಾಗಲಕೋಟೆ ಎಕ್ಸ್‌ಪ್ರೆಸ್‌ ರೈಲು ಜೂ.20ರಿಂದ ಪ್ರಾರಂಭ * ಧಾರವಾಡದಿಂದ ಬೆಂಗಳೂರು ಜೂ. 19ರಿಂದ ಸಂಚಾರ * ಪ್ರಯಾಣಿಕರು ಕೋವಿಡ್‌ ನಿಯಮಾವಳಿ ಪಾಲಿಸಬೇಕು   

ಹುಬ್ಬಳ್ಳಿ(ಜೂ.18):  ಬೆಂಗಳೂರು- ಧಾರವಾಡ ಹಾಗೂ ಧಾರವಾಡ- ಬೆಂಗಳೂರು ನಡುವೆ ಸಂಚರಿಸುವ ಧಾರವಾಡ ಎಕ್‌ಪ್ರೆಸ್‌ ರೈಲು ಸಂಚಾರ ಬೆಂಗಳೂರಿನಿಂದ ಜೂ. 18 ಹಾಗೂ ಧಾರವಾಡದಿಂದ ಜೂ. 19ರಿಂದ ಸಂಚಾರ ಆರಂಭಿಸಲಿದೆ. 

ಮೈಸೂರು-ಬಾಗಲಕೋಟೆ ಎಕ್ಸ್‌ಪ್ರೆಸ್‌ ರೈಲು ಜೂನ್‌ 20ರಿಂದ ಮೈಸೂರು ಹಾಗೂ ಜೂನ್‌ 21ರಂದು ಬಾಗಲಕೋಟೆಯಿಂದ ಹೊರಡಲಿದೆ. 

ಮೈಸೂರು - ಬೆಂಗಳೂರು ನಡುವೆ ಮೆಮು ರೈಲು ಪುನರಾರಂಭ

ಪ್ರಯಾಣಿಕರು ಕೋವಿಡ್‌ ನಿಯಮಾವಳಿಗಳನ್ನು ಪಾಲಿಸಬೇಕು ಎಂದು ನೈರುತ್ಯ ವಲಯ ಪ್ರಕಟಣೆ ತಿಳಿಸಿದೆ.
 

PREV
click me!

Recommended Stories

ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕ, 28 ವರ್ಷದ ಸಂದೇಶ್‌ ಹೃದಯಾಘಾತದಿಂದ ಸಾವು
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ