ಧಾರವಾಡ ಜಿಲ್ಲೆಯಲ್ಲಿ ಬುಧವಾರ 35 ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢ| ಒಟ್ಟು 380ಕ್ಕೇರಿದ ಪ್ರಕರಣಗಳ ಸಂಖ್ಯೆ|ಇದುವರೆಗೆ 186 ಜನ ಗುಣಮುಖ ಬಿಡುಗಡೆ|
ಧಾರವಾಡ(ಜು.02): ಜಿಲ್ಲೆಯಲ್ಲಿ ಬುಧವಾರ 35 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 380ಕ್ಕೆ ಏರಿದೆ. ಇಷ್ಟಾಗಿಯೂ ಇದುವರೆಗೆ 186 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪಿ- 15596 (5, ಹೆಣ್ಣು ಮಗು) ಧಾರವಾಡ ತಾಲೂಕು ಲಕಮಾಪುರ ನಿವಾಸಿ. ಪಿ-14532 ಅವರೊಂದಿಗೆ ಸಂಪರ್ಕ. ಪಿ- 15597 (50, ಪುರುಷ) ಧಾರವಾಡ ಚಿಕ್ಕಮಲ್ಲಿಗವಾಡ ರಸ್ತೆ ವಿಜಯನಗರ ನಿವಾಸಿ. ಪಿ-13468 ಮತ್ತು 13469 ಅವರೊಂದಿಗೆ ಸಂಪರ್ಕ.
ಪಿ- 15598 (47, ಮಹಿಳೆ) ಧಾರವಾಡ ಆದಿತ್ಯವಾರಪೇಟೆ, ಮೆಣಸಿನಕಾಯಿ ಓಣಿ ನಿವಾಸಿ. ಐಎಲ…ಐ ಪ್ರಕರಣ. ಪಿ- 15599 (62 ವರ್ಷ ಪುರುಷ ), ಹುಬ್ಬಳ್ಳಿಯ ಜೆ.ಸಿ. ನಗರದ ಮಹಿಳಾ ಕಾಲೇಜು ಹತ್ತಿರದ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಧಾರವಾಡ: ಒಂದು ದಿನದ ಮಗುವಿಗೆ ಕೋವಿಡ್, ಮತ್ತೆ 17 ಕೊರೋನಾ ಪಾಸಿಟಿವ್
ಪಿ- 15600 (45, ಪುರುಷ) ಹುಬ್ಬಳ್ಳಿ ಕೋಟಿಲಿಂಗನಗರ ನಿವಾಸಿ. ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. (ಐಎಲ್‌ಐ). ಪಿ- 15601 (26, ಮಹಿಳೆ) ಹುಬ್ಬಳ್ಳಿ ದಾಜಿಬಾನಪೇಟ, ಸಾಲ ಓಣಿ ನಿವಾಸಿ. ನೆಗಡಿ, ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು (ಐಎಲ್‌ಐ). ಪಿ- 15602 (38, ಮಹಿಳೆ) ಕುಂದಗೋಳ ತಾಲೂಕು ಹರ್ಲಾಪುರ ನಿವಾಸಿ. ಪಿ -15603 (30 ವರ್ಷ, ಪುರುಷ ) ಕುಂದಗೋಳದ ಅಂಬೇಡ್ಕರ್ ನಗರ ನಿವಾಸಿ. ಇವರಿಬ್ಬರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ -15604 (28 ವರ್ಷ, ಮಹಿಳೆ) ನವನಗರ ನಿವಾಸಿ. ಪಿ-13466 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ -15605 (23 ವರ್ಷ, ಮಹಿಳೆ), ಪಿ -15606 (40 ವರ್ಷ, ಮಹಿಳೆ), ಪಿ -15607 (52 ವರ್ಷ, ಪುರುಷ ) ಈ ಮೂವರು ಹುಬ್ಬಳ್ಳಿ ಕೇಶ್ವಾಪುರ ನಿವಾಸಿಗಳು. ಪಿ-12124 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ -15608 (3 ವರ್ಷ, ಗಂಡು ಮಗು) ಹುಬ್ಬಳ್ಳಿ ಬಾಸೆಲ್ ಮಿಷನ್ ಕಾಂಪೌಂಡ್ ನಿವಾಸಿ. ಪಿ- 13471 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ -15609 (21, ವರ್ಷ, ಪುರುಷ) ನವಲಗುಂದ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ -15610 (27 ವರ್ಷ, ಪುರುಷ) ಕಲಘಟಗಿ ತಾಲೂಕು ಹಿರೇಹೊನ್ನಳ್ಳಿ ನಿವಾಸಿ. ಪಿ -15611 (30 ವರ್ಷ ಪುರುಷ) ಹಳೆ ಹುಬ್ಬಳ್ಳಿ ನೇಕಾರನಗರ ನಿವಾಸಿ. ಇವರಿಬ್ಬರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ (ಐಎಲ್‌ಐ) ಬಳಲುತ್ತಿದ್ದರು. ಪಿ -15612 (50 ವರ್ಷ, ಮಹಿಳೆ), ಪಿ- 15613 (33 ವರ್ಷ, ಹೆಣ್ಣು ) ಇವರಿಬ್ಬರೂ ಹುಬ್ಬಳ್ಳಿ ಮೂರುಸಾವಿರಮಠ ಹತ್ತಿರದ ನಿವಾಸಿಗಳು.
ಪಿ- 9418 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ- 15614 (7 ವರ್ಷ, ಹೆಣ್ಣು ಮಗು) ನವಲೂರ ಜನತಾಪ್ಲಾಟ್ ನಿವಾಸಿ.ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ-15615 (30 ವರ್ಷ, ಮಹಿಳೆ,) ಕುಸುಗಲ್ ಗ್ರಾಮದ ದೊಡ್ಡ ಓಣಿ ನಿವಾಸಿ. ಪಿ- 15616 ( 40 ವರ್ಷ,ಮಹಿಳೆ) ವಿದ್ಯಾ ನಗರ ಅಮೃತ ಟಾಕೀಸ್ ಹಿಂಭಾಗದ ನಿವಾಸಿ.ಇವರಿಬ್ಬರೂ ಪಿ- 13471 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ- 15617 (38 ವರ್ಷ ಪುರುಷ) ಹುಬ್ಬಳ್ಳಿ ಕೊಪ್ಪಿಕರರ್ ರಸ್ತೆಯ ಗೌಳಿಗಲ್ಲಿ ನಿವಾಸಿ. ಪಿ- 15618 (48 ವರ್ಷ, ಮಹಿಳೆ) ಹುಬ್ಬಳ್ಳಿ ಕೇಶ್ವಾಪುರ ನಾಕೋಡ್ ಪಾಶ್ರ್ವನಾಥ ಜೈನಮಂದಿರ ಹತ್ತಿರದ ನಿವಾಸಿ. ಇವರಿಬ್ಬರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು.
ಪಿ- 15619 (40 ವರ್ಷ, ಪುರುಷ) ಕಲಘಟಗಿ ಜಂಜರಬೈಲ್ ನಿವಾಸಿ. ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ಪಿ-15620 (62 ವರ್ಷ ಮಹಿಳೆ ), ಪಿ-15621(30 ವರ್ಷ ಪುರುಷ )ಇವರಿಬ್ಬರೂ ಹುಬ್ಬಳ್ಳಿ ಬಾಸೆಲ್ ಮಿಷನ್ ಕಾಂಪೌಂಡ್ ನಿವಾಸಿಗಳು. ಪಿ- 13471 ಅವರೊಂದಿಗೆ ಸಂಪರ್ಕ ಹೊಂದಿದ್ದರು.
ಪಿ- 15622 (34 ವರ್ಷ, ಪುರುಷ) ನವನಗರ ನಿವಾಸಿ. ಪಿ-10371 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ-15623 (45 ವರ್ಷ, ಪುರುಷ) ಹುಬ್ಬಳ್ಳಿ ಘೋಡ್ಕೆ ಓಣಿ ನಿವಾಸಿ. ಪಿ-15624 (36 ವರ್ಷ ಮಹಿಳೆ) ನವಲಗುಂದ ಮಾಡೆಲ್ ಹೈಸ್ಕೂಲ್ ಹತ್ತಿರದ ನಿವಾಸಿ.ಇವರಿಬ್ಬರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಪಿ-15625 (42 ವರ್ಷ, ಪುರುಷ), ಪಿ-15626 (32 ವರ್ಷ, ಮಹಿಳೆ) ಇವರಿಬ್ಬರೂ ನೂಲ್ವಿ ಆಶ್ರಯ ಪ್ಲಾಟ್ ನಿವಾಸಿಗಳು. ಪಿ-10377 ಅವರೊಂದಿಗೆ ಸಂಪರ್ಕ ಹೊಂದಿದ್ದರು. ಪಿ-15627 (28 ವರ್ಷ, ಪುರುಷ) ಹುಬ್ಬಳ್ಳಿ ಕೌಲಪೇಟ ನಿವಾಸಿ. ಪಿ-15628 (37 ವರ್ಷ, ಪುರುಷ) ಹಾವೇರಿ ಜಿಲ್ಲೆಯ ರಾಣೆಬೆನ್ನೂರ ನಿವಾಸಿ. ಇವರಿಬ್ಬರೂ ನೆಗಡಿ ಕೆಮ್ಮು ಹಾಗೂ ತೀವ್ರ ಜ್ವರದಿಂದ ಬಳಲುತ್ತಿದ್ದರು. ಪಿ-15629 (56 ವರ್ಷ, ಪುರುಷ) ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕಾಡಶೆಟ್ಟಿಹಳ್ಳಿ ನಿವಾಸಿ. ಪಿ- 15630 (50 ವರ್ಷ, ಪುರುಷ) ಬಾಗಲಕೋಟೆ ಜಿಲ್ಲೆಯ ವ್ಯಕ್ತಿ. ಇವರಿಬ್ಬರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು.