ಮನುಷ್ಯ ರೂಪದ ರಾಕ್ಷಸರಿದ್ದಾರೆ: ಪೋರ್ನ್‌ ಸೈಟ್‌ನಲ್ಲಿ ಪ್ರಿಯಾಂಕಾ ರೇಪ್ ವಿಡಿಯೋ ಹುಡುತ್ತಿದ್ದಾರೆ!

By Suvarna News  |  First Published Dec 2, 2019, 3:15 PM IST

ನಮ್ಮ ನಿಮ್ಮ ಮಧ್ಯೆಯೇ ಇದ್ದಾರೆ ಮನುಷ್ಯ ಸ್ವರೂಪಿ ರಾಕ್ಷಸರು|ಪೋರ್ನ್‌ ಸೈಟ್‌ನಲ್ಲಿ  ಪ್ರಿಯಾಂಕಾ ರೆಡ್ಡಿ ನಕಲಿ ರೇಪ್ ವಿಡಿಯೋ| ನಕಲಿ ರೇಪ್ ವಿಡಿಯೋ ನೋಡಲು ಮುಗಿಬಿದ್ದ ದುರುಳರು| ಪೋರ್ನ್‌ ಸೈಟ್‌ನಲ್ಲಿ ಪ್ರಿಯಾಂಕಾ ಹೆಸರು ನೋಡಿ ಬೆಚ್ಚಿ ಬಿದ್ದ ನಾಗರಿಕ ಸಮಾಜ|


ನವದೆಹಲಿ(ಡಿ.02): ಮಗಳನ್ನು ಕಳೆದುಕೊಂಡು ದು:ಖದಲ್ಲಿರುವ ಪೋಷಕರು ಒಂದು ಕಡೆ, ಹೀನ ಅತ್ಯಾಚಾರದಿಂದ ಆಕ್ರೋಶಗೊಂಡಿರುವ ದೇಶದ ಜನತೆ ಮತ್ತೊಂದು ಕಡೆ. ಈ ಮಧ್ಯೆಪಾರ್ನ್‌ ಸೈಟ್‌ನಲ್ಲಿ ಪಶುವೈದ್ಯೆ ಡಾ. ಪ್ರಿಯಾಂಕಾ ರೆಡ್ಡಿ ಅತ್ಯಾಚಾರದ ವಿಡಿಯೋ ಹುಡುಕುತ್ತಿರುವ ಮನಷ್ಯ ಸ್ವರೂಪಿ ರಾಕ್ಷಸರು ನಮ್ಮ ನಿಮ್ಮ ನಡುವೆಯೇ ಇದ್ದಾರೆ.

ಬಿಡಿ ಒಳಗೆ: ಅತ್ಯಾಚಾರ ಆರೋಪಿಗಳಿರುವ ಜೈಲಿನ ಮುಂಭಾಗದಲ್ಲಿ ಜನಾಕ್ರೋಶ!

Tap to resize

Latest Videos

undefined

ಕುಪ್ರಸಿದ್ಧ ಪೋರ್ನ್‌ ಸೈಟ್‌ನಲ್ಲಿ ಪ್ರಿಯಾಂಕಾ ಅತ್ಯಾಚಾರದ ವಿಡಿಯೋ ಎನ್ನಲಾದ ನಕಲಿ ವಿಡಿಯೋವೊಂದು ಹರಿದಾಡುತ್ತಿದ್ದು, ಕೆಲವರು ಈ ವಿಡಿಯೋ ನೋಡಲು ಪಾರ್ನ್‌ ಸೈಟ್‌ಗೆ ಭೇಟಿ ನೀಡುತ್ತಿದ್ದಾರೆ.

People are searching for Priyanka Reddy on porn sites in the hopes to find a video of the rape. I am disgusted.

— شريفة (@callmeweird59)

'ನನ್ನ ಮಗ ಮಾಡಿದ್ದು ಕ್ಷಮಿಸಲಾರದ ತಪ್ಪು: ವೈದ್ಯೆಯನ್ನು ಕೊಂದಂತೆ ಆತನನ್ನೂ ಸುಟ್ಟಾಕಿ'

ನಕಲಿ ವಿಡಿಯೋವೊಂದಕ್ಕೆ ಪ್ರಿಯಾಂಕಾ ರೆಡ್ಡಿ ರೇಪ್ ವಿಡಿಯೋ ಎಂದು ಹೆಸರಿಸಲಾಗಿದ್ದು, ಈ ವಿಡಿಯೋ ನೋಡಲು ಕೆಲವರು ಪೋರ್ನ್‌ ಸೈಟ್‌ಗೆ ಭೇಟಿ ನೀಡುತ್ತಿದ್ದಾರೆ.

ವೈದ್ಯೆ ಕಿರುಚದಂತೆ ವಿಸ್ಕಿ ಸುರಿದಿದ್ದ ರೇಪಿಸ್ಟ್‌ಗಳು: ಪ್ರಜ್ಞೆ ತಪ್ಪಿದಾಗ ಅತ್ಯಾಚಾರ!

That might be one of the most disgusting things I have seen in recent memory

— Killing You Softly With His Song (@DawggieEx)

ಪೋರ್ನ್‌ ಸೈಟ್‌ನಲ್ಲಿ ಪ್ರಿಯಾಂಕಾ ರೆಡ್ಡಿ ಹೆಸರು ಟ್ರೆಂಡ್ ಆಗಿದ್ದು, ಸಭ್ಯ ಸಮಾಜವನ್ನು ಬೆಚ್ಚಿ ಬೀಳಿಸಿದೆ. ನಕಲಿ ವಿಡಿಯೋಗೆ ಪ್ರಿಯಾಂಕಾ ರೆಡ್ಡಿ ಹೆಸರು ನಮೂದಿಸಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದೆ.

ರೇಪ್ ಸಂತ್ರಸ್ತೆಗೆ ನ್ಯಾಯ ಕೊಡಿ: 20 ನಿಮಿಷ ಬಾಲಾಜಿ ದೇಗುಲ ಬಾಗಿಲು ಮುಚ್ಚಿ ಪ್ರತಿಭಟನೆ!

ಡಿಸೆಂಬರ್ 2ರ ಟಾಪ್ 10  ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:

click me!