ಮತ್ತೊಮ್ಮೆ ತಮ್ಮ ಎದೆ ಸೀಳು ತೋರಿಸಿ ಪಡ್ಡೆಗಳ ನಿದ್ದೆ ಕೆಡಿಸಿದ ಜ್ಯೋತಿ ರೈ

First Published | Aug 5, 2024, 3:45 PM IST

ಕನ್ನಡ ಕಿರುತೆರೆಯಲ್ಲಿ ಗೌರಮ್ಮನಂತಿದ್ದ ನಟಿ ಜ್ಯೋತಿ ರೈ ಸದ್ಯಕ್ಕಂತೂ ತಮ್ಮ ಹಾಟ್ ಫೋಟೋಗಳ ಮೂಲಕವೇ ಪಡ್ಡೆ ಹುಡುಗರ ನಿದ್ದೆ ಕೆಡಿಸ್ತಿದ್ದಾರೆ. ಅಶ್ಲೀಲ ವೀಡಿಯೋ ಲೀಕ್ ಆದ ನಂತರ ಸ್ವಲ್ಪವೂ ಆತ್ಮ ವಿಶ್ವಾಸ ಕಲೆದುಕೊಳ್ಳದೇ ಮತ್ತೂ ಬೋಲ್ಡ್ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಕೊಳ್ಳುತ್ತಿದ್ದಾರೆ. 
 

ಕನ್ನಡ ಕಿರುತೆರೆಯಲ್ಲಿ ಹಲವು ವರ್ಷಗಳಿಂದ ಮನೆಮೆಚ್ಚುವಂತಹ ಉತ್ತಮ ಗೃಹಿಣಿ ಪಾತ್ರಗಳ ಮೂಲಕವೇ ಗಮನ ಸೆಳೆದ ನಟಿ ಜ್ಯೋತಿ ರೈ (Jyothi Rai), ಈಗ ಅದೆಷ್ಟು ಬದಲಾಗಿದ್ದಾರೆ ಅನ್ನೋದನ್ನ ನೀವು ಈಗಾಗಲೇ ನೋಡಿದ್ದೀರಿ. 

ಕೊನೆಯದಾಗಿ ತೆಲುಗು ಸೀರಿಯಲ್‌ನಲ್ಲಿ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡ ನಟಿ, ಸದ್ಯಕ್ಕಂತೂ ಸೀರಿಯಲ್‌ಗಳಿಂದ ತುಂಬಾ ದೂರ ಉಳಿದು, ತಮ್ಮ ಸಿನಿಮಾ, ವೆಬ್ ಸೀರೀಸ್‌ಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. 
 

Tap to resize

ಮೊದಲೆಲ್ಲಾ ಧಾರಾವಾಹಿಗಳಲ್ಲಿ ಸಿಂಪಲ್ ಆಗಿ ಸೀರೆಯುಟ್ಟು, ಹಣೆಗೆ ಬೊಟ್ಟಿಟ್ಟು, ಸಿಂಪಲ್ ಹುಡುಗಿ, ಗೃಹಿಣಿಯಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಜ್ಯೋತಿ ಈವಾಗ ಅದಕ್ಕೆ ತದ್ವಿರುದ್ಧವಾಗಿ ಸಖತ್ ಬೋಲ್ಡ್ ಆಗಿ ಕಾಣಿಸುವ ಮೂಲಕ ಪಡ್ಡೆಗಳ ನಿದ್ದೆ ಕೆಡಿಸುತ್ತಿದ್ದಾರೆ.
 

ಸೋಶಿಯಲ್ ಮೀಡಿಯಾದಲ್ಲಿ  (social media) ತುಂಬಾ ಆ್ಯಕ್ಟಿವ್ ಆಗಿರುವ ನಟಿ ಜ್ಯೋತಿ ರೈ, ದಿನಕ್ಕೊಂದರಂತೆ ತುಂಡುಡುಗೆ ತೊಟ್ಟು, ತುಂಬಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಳ್ಳುವ ಮೂಲಕ ಇವರೇನಾ ನಾವು ಧಾರಾವಾಹಿಯಲ್ಲಿ ನೋಡಿದ್ದ ಜ್ಯೋತಿ ರೈ ಎಂದು ಹುಬ್ಬೇರಿಸುವಂತೆ ಮಾಡಿದ್ದಾರೆ. 
 

ಇದೀಗ ಅರ್ಧ ಝಿಪ್ ತೆಗೆದು ಕ್ಲೀವೆಜ್ ಕಾಣುವಂತೆ ಕ್ರಾಪ್ ಟಾಪ್ ಧರಿಸಿ, ಅದರ ಮೇಲೊಂದು ಬಿಳಿ ಬಣ್ಣದ ಜಾಕೆಟ್ ಧರಿಸಿ , ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುವ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಪಡ್ಡೆಗಳಂತೂ ಸೆಕ್ಸಿ, ಹಾಟ್, ಬಾಂಬ್, ಎನ್ನುತ್ತ ಕಾಮೆಂಟ್ ಗಳ ಸುರಿಮಳೆ ಸುರಿಸಿದ್ದಾರೆ. 

ತಮ್ಮ ವೈಯಕ್ತಿಕ ಜೀವನದಿಂದಾಗಿ ಸದಾ ಸುದ್ದಿಯಲ್ಲಿರುವ ನಟಿ 20ನೇ ವಯಸ್ಸಿನಲ್ಲಿಯೇ ಪದ್ಮನಾಭ್ ಎನ್ನುವವರನ್ನು ಮದುವೆಯಾಗಿದ್ದರು, ಅವರಿಗೊಬ್ಬ ಮಗ ಕೂಡ ಇದ್ದಾನೆ. ಅದಾದ ನಂತರ ಡಿವೋರ್ಸ್ ಕೂಡ ಪಡೆದಿದ್ದರು. ಇದೀಗ ತೆಲುಗಿನ ಯುವ ನಿರ್ದೇಶಕ ಪೂರ್ವಜ್ (Poorvaj) ಜೊತೆಗೆ ಸದ್ದಿಲ್ಲದೆ ಮದ್ವೆಯಾಗಿ ಸಂಸಾರ ನಡೆಸುವ ಮೂಲಕ ಸುದ್ದಿಯಾಗಿದ್ದರು. 

ಇನ್ನು ನಟಿ ಜ್ಯೋತಿ ರೈ ಪ್ರೆಟಿ ಗರ್ಲ್‌ ಹಾಗೂ ನೋ ಮೋರ್‌ ಸೀಕ್ರೆಟ್ಸ್‌ ಎನ್ನುವ ವೆಬ್‌ ಸಿರೀಸ್‌ಗಳಲ್ಲೂ (web series) ನಟಿಸುತ್ತಿದ್ದು, ಹೆಚ್ಚಾಗಿ ನಟಿ ಈ ಸೀರೀಸ್ ಗಳ ಫೋಟೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದು, ಇವುಗಳಲ್ಲಿ ನಟಿ ಹಿಂದೆಂದೂ ಕಾಣದಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. 
 

Latest Videos

click me!