ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಬಸವಣ್ಣ ಕ್ಯಾಂಪ್‌ನ ಜಮೀನಿನಲ್ಲಿ ಕಂಡ ಅಪರೂಪದ ಬಿಳಿ ಕಾಗೆ ಮರಿ
ಬಿಳಿ ಕಾಗೆಯನ್ನ ಮನೆಗೆ ತಂದು ನೀರು ಕುಡಿಸಿ ಆರೈಕೆ ಮಾಡಿದ ರೈತ ಮತ್ತಿಪಾಟಿ ಕೃಷ್ಣ
ಸುದ್ದಿ ತಿಳಿಯುತ್ತಿದ್ದಂತೆ ಬಿಳಿ ಕಾಗೆ ಮರಿಯ ನೋಡಲು ಮುಗಿಬಿದ್ದ ನೆರೆಹೊರೆಯವರು
ಬಿಳಿ ಕಾಗೆ ಮರಿಯನ್ನು ಗೂಡಿನ ಬಳಿ ಬಿಟ್ಟು ಬಿಡಲು ಸಲಹೆ ನೀಡಿದ ಕೆಲವರು
ಇನ್ನು ಕೆಲವರು ಒಂದೆರೆಡು ದಿನ ಪಂಜಿರದಲ್ಲಿ ಸಾಕಿ ಪಕ್ಷ ತಜ್ಞರು, ಅರಣ್ಯ ಇಲಾಖೆಗೆ ಒಪ್ಪಿಸಿ ಎನ್ನುವ ಸಲಹೆ ನೀಡಿದ್ದಾರೆ
Suvarna News