ಉಡುಪಿಯಲ್ಲಿ ಗುರುಸಾರ್ವಭೌಮರ  349ನೇ ಆರಾಧನಾ ಮಹೋತ್ಸವ

First Published | Aug 6, 2020, 11:08 PM IST

ಉಡುಪಿ(ಆ. 06)  ಉಡುಪಿ ರಥಬೀದಿಯ ಶ್ರೀ ರಾಘವೇಂದ್ರ ಮಠದಲ್ಲಿ ರಾಘವೇಂದ್ರ ಗುರುಸಾರ್ವಭೌಮರ  349 ನೆಯ ಆರಾಧನಾ ಮಹೋತ್ಸವದ ಮಧ್ಯಾರಾಧನೆ ನೆರವೇರಿತು. ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು,ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ  ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಗಮಿಸಿ ವಿಶೇಷ ಪೊಜೆ ಸಲ್ಲಿಸಿದರು.

ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಆಗಮಿಸಿ ವಿಶೇಷ ಪೊಜೆ ಸಲ್ಲಿಸಿದರು.
ರಾಘವೇಂದ್ರ ಗುರುಸಾರ್ವಭೌಮರ 349 ನೆಯ ಆರಾಧನಾ ಮಹೋತ್ಸವ
Tap to resize

ಸ್ವಾಮಿಗೆ ಅಲಂಕಾರ
ಶ್ರೀಗಳಿಂದ ವಿಶೇಷ ಪೂಜೆ
ಶ್ರೀಗಳಿಂದ ವಿಶೇಷ ಪೂಜೆ
ಶ್ರೀಗಳಿಂದ ವಿಶೇಷ ಪೂಜೆ

Latest Videos

click me!