ಸಚಿವ ಶ್ರೀರಾಮುಲು ಮಗಳ ಮದುವೆ ಸಮಾರಂಭದ ಕೆಲ ಫೋಟೋಸ್

First Published | Feb 28, 2020, 11:17 AM IST

ಶ್ರೀರಾಮುಲು ಪುತ್ರಿ ರಕ್ಷಿತಾ ಮದುವೆಗೆ ದಿನಗಣನೆ| ಶ್ರೀರಾಮುಲು ಮನೆಯಲ್ಲಿ ಮಗಳ ಮದುವೆಯ ಶಾಸ್ತ್ರ ಕಾರ್ಯ| ಮದುವೆಗೆ ಅಭಿನಂದನಾ ಪತ್ರ ಕಳುಹಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ| 

ಸಚಿವ ಬಿ. ಶ್ರೀರಾಮುಲು ಮನೆಯಲ್ಲಿ ಪುತ್ರಿಯ ವಿವಾಹ ಸಂಭ್ರಮ
ಬಳ್ಳಾರಿ ನಗರದ ಹವಾಂಭಾವಿ ಪ್ರದೇಶದಲ್ಲಿರುವ ಶ್ರೀರಾಮುಲು ನಿವಾಸ
Tap to resize

ಶ್ರೀರಾಮುಲು ಮನೆಯಲ್ಲಿ ವಿವಾಹ ಮುನ್ನ ನಡೆದ ವಿವಿಧ ವಿಧಿ-ವಿಧಾನಗಳು
ಶ್ರೀರಾಮುಲು ನಿವಾಸಕ್ಕೆ ಹೈದರಾಬಾದ್‌ನಿಂದ ಆಗಮಿಸಿದ ವರನ ಕಡೆಯ ಸಂಬಂಧಿಕರು
ಬೆಂಗಳೂರಿನಲ್ಲಿ ವಿವಾಹವಾದ ಬಳಿಕ ಬಳ್ಳಾರಿಯಲ್ಲಿ ಮೆರವಣಿಗೆ

Latest Videos

click me!