ಬಿಸಿಲ ನಾಡು ಕಲಬುರಗಿಯಲ್ಲಿ ಮಲೆನಾಡಿನ ಕೂಲ್ ಕೂಲ್ ವಾತಾವರಣ ನಿರ್ಮಿಸಿದ ಸರ್ಕಾರಿ ಶಾಲೆ!

First Published | Mar 2, 2020, 11:26 AM IST

ಅಫಜಲ್ಪುರ/ ಕರಜಗಿ[ಮಾ.02]: ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಉಡಚಾಣ ಹಟ್ಟಿ ಸರ್ಕಾರಿ ಶಾಲೆ ರೈಲಿನ ವರ್ಣಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದೆ.  ಶಿಕ್ಷಕ ಹೈದರ ಚೌದರಿ ಅವರು ತಮ್ಮ ಸಹೋದ್ಯೋಗಿಗಳು ಹಾಗೂ ವಿದ್ಯಾರ್ಥಿಗಳ ಸಹಕಾರದಿಂದ ಶಾಲಾ ಆವರಣವನ್ನು ಹಚ್ಚ ಹಸಿರಾಗಿರಿಸಿದ್ದಾರೆ.

ರೈಲಿನ ವರ್ಣಚಿತ್ರದ ಮೂಲಕ ಗಮನ ಸೆಳೆಯುತ್ತಿರುವ ಸರ್ಕಾರಿ ಶಾಲೆ
undefined
ಕಲಬುರಗಿ ಜಿಲ್ಲೆಯ ಅಫಜಲ್ಪುರ ತಾಲೂಕಿನ ಉಡಚಾಣ ಹಟ್ಟಿ ಸರ್ಕಾರಿ ಶಾಲೆ
undefined

Latest Videos


ರೈಲು ಮಾದರಿ ವರ್ಣಚಿತ್ರಕ್ಕೆ ಬೆರಗಾದ ಸುತ್ತಮುತ್ತಲಿನ ಗ್ರಾಮಸ್ಥರು, ಮಕ್ಕಳು
undefined
ಶಾಲಾ ಮೖದಾನದಲ್ಲಿ ವಿವಿಧ ಬಗೆಯೆ ಸಸಿ ನೆಟ್ಟು ಪೋಷಿಸುತ್ತಿರುವ ಶಿಕ್ಷಕರು, ವಿದ್ಯಾರ್ಥಿಗಳು
undefined
ಶಾಲಾ ಆವರಣ ಪ್ರವೇಶಿಸುತ್ತಿದ್ದಂತೆ ಮಲೆನಾಡಿನ ಪ್ರವಾಸಿ ತಾಣದಲ್ಲಿ ಸಂಚರಿಸಿದ ಅನುಭವ
undefined
ನೋಡುಗರ ಕಣ್ಮನ ಸೆಳೆಯುತ್ತಿರುವ ಡಚಾಣಹಟ್ಟಿ ಎಕ್ಸ್‌ಪ್ರೆಸ್, ಪರಿಸರ ಸ್ನೇಹಿ ಎಕ್ಸ್‌ಪ್ರೆಸ್ ರೈಲುಗಳು
undefined
2017-18 ನೇ ಸಾಲಿನಲ್ಲಿ ಈ ಶಾಲೆಗೆ ಪರಿಸರ ಮಿತ್ರ ಪ್ರಶಸ್ತಿ
undefined
2018-19 ರಲ್ಲಿ ಶಾಲೆಗೆ ಜಿಲ್ಲಾ ಮಟ್ಟದ ಪರಿಸರ ಮಿತ್ರ ಪ್ರಶಸ್ತಿ
undefined
ಶಾಲಾಭಿವೃದ್ಧಿ ಸಮಿತಿ ಕಾರ್ಯಕ್ಕೆ ಉತ್ತಮ ಎಸ್ ಡಿಎಂಸಿ ಪ್ರಶಸ್ತಿ
undefined
click me!