ಫೇಸ್‌ಬುಕ್ ನೋಡಿ 14 ಸಾವಿರ ಕೆಜಿ ಕುಂಬಳ ಖರೀದಿಗೆ ಮುಂದಾದ ಸರ್ಕಾರ
First Published | Apr 17, 2020, 1:11 PM ISTಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ರೈತರು ಬೆಳೆ ಮಾರಲಾಗದೆ ಕಷ್ಟಪಡುತ್ತಿದ್ದರೆ, ಕೇರಳದಲ್ಲಿ ಫೇಸ್‌ಬುಕ್ ಪೋಸ್ಟ್ ನೋಡಿ ಸರ್ಕಾರವೇ ಬೆಳೆ ಖರೀದಿಸಲು ಮುಂದೆ ಬಂದಿದೆ. ಹಲವು ಕಡೆ ರೈತರು ಬೆಳೆ ಮಾರಲಾಗದೆ ಟ್ರ್ಯಾಕ್ಟರ್ ಓಡಿಸಿ ನಾಶ ಮಾಡುತ್ತಿದ್ದಾರೆ. ಲಾಕ್‌ಡೌನ್‌ನಿಂದ ಬೆಳೆ ಮಾರಲಾಗದೆ ರೈತರು ಕಷ್ಟಪಡುತ್ತಿದ್ದರೆ ಸ್ವತಃ ಮುಂದೆ ಬಂದು ಬೆಳೆ ಖರೀದಿಗೆ ಮುಂದಾಗುವ ಮೂಲಕ ಕೇರಳ ಸರ್ಕಾರ ಮಾದರಿಯಾಗಿದೆ. ಇಲ್ಲಿವೆ ಫೋಟೋಸ್