ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ : ಸಾವು ನೋವುಗಳ ವಿವರ ಇಲ್ಲಿದೆ

Kannadaprabha News   | Asianet News
Published : Sep 17, 2020, 01:58 PM IST

ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತವಾಗಿದ್ದು, ಸಾವು ನೋವು ಸಂಭವಿಸಿದೆ. ಸಾವು ನೋವಿನ ವಿವರ ಇಲ್ಲಿದೆ.

PREV
15
ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ : ಸಾವು ನೋವುಗಳ ವಿವರ ಇಲ್ಲಿದೆ

ಚಿಕ್ಕಬಳ್ಳಾಪುರದಲ್ಲಿ ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ

25

ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಘಟನೆ

35

ದೇವಸ್ಥಾನ ಹೊಸಹಳ್ಳಿ ಬಳಿ‌ ಇಂದು ಮುಂಜಾನೆ ಅಪಘಾತವಾಗಿದೆ.

45

ಲಾರಿ‌ ಚಾಲಕ  ‌ಸ್ಥಳದಲ್ಲಿಯೆ‌ ಸಾವು

ಲಾರಿ‌ ಚಾಲಕ  ‌ಸ್ಥಳದಲ್ಲಿಯೆ‌ ಸಾವು

55

ಹಲವರಿಗೆ ಗಾಯವಾಗಿದ್ದು ಸ್ಥಳಕ್ಕೆ‌ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

click me!

Recommended Stories