ಮೈಸೂರು(ಮೇ 18) ನಂಜನಗೂಡು ನಗರಸಭೆ ಸದಸ್ಯನ ಮಗ ರಸ್ತೆ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ್ದಾರೆ. ಮೈಸೂರು ಊಟಿ ಹೈವೆ ರಸ್ತೆಯ ಮಲ್ಲನ ಮೂಲೆ ಬಳಿ ಘಟನೆ ನಡೆದಿದೆ. ಬುಲೆಟ್‌ನಲ್ಲಿ ತೆರಳುತ್ತಿದ್ದ ಯುವಕನಿಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ. ಸ್ಥಳದಲ್ಲೇ ಸಾವನ್ನಪ್ಪದ 30 ವರ್ಷದ ಪ್ರವೀಣ್ ಅಸುನೀಗಿದ್ದಾರೆ.