ಕಾಂಗ್ರೆಸ್ ಅಧಿಕಾರದ ಹುಚ್ಚು ಈ ಗಲಭೆಯ ಹಿಂದಿದೆ. ಗಲಭೆ ಎರಡು-ಮೂರು ಗಂಟೆಗಳ ಕಾಲ ನಡೆದಿದೆ. ಸಿ.ಸಿ.ಟಿವಿಯನ್ನು ಒಡೆದು ಹಾಕಿರುವುದು, ವಾಹನಕ್ಕೆ ಬೆಂಕಿ ಹಚ್ಚಲು ಮತ್ತು ಗಲಭೆಗೆ ಬೇಕಾದವುಗಳನ್ನು ತರಲಾಗಿತ್ತು. ಆದ್ದರಿಂದ ಇದು ಪೂರ್ವಯೋಜಿತ ಕೃತ್ಯ ಎಂಬುದು ಖಚಿತ. ಬಿಬಿಎಂಪಿ ಸದಸ್ಯರಾದ ಅಬ್ದುಲ್ ಹಫೀಝ್ ಜಾಫಿ, ಸಂಪತ್ ರಾಜ್, ಇರ್ಷಾದ್ ಬೇಗಂ ಅವರ ಪತಿ ಈ ಕೃತ್ಯದಲ್ಲಿ ಕೈ ಜೋಡಿಸಿರುವುದು ಸ್ಪಷ್ಟವಾಗಿದೆ ಎನ್ನುವುದನ್ನೂ ವರದಿಯಲ್ಲಿ ತಿಳಿಸಲಾಗಿದೆ. ಕಾಂಗ್ರೆಸ್ ಪಕ್ಷವು ತನ್ನ ಒಳಗಿನ ನಾಯಕತ್ವದ ಸಮಸ್ಯೆಯನ್ನು ಪರಿಹರಿಸದೆ ಇರುವುದೇ ಈ ಗಲಭೆಗೆ ಕಾರಣ ಎಂದು ಆರೋಪಿಸಿದರು.