Iron Deficiency: ಸುಮ್ ಸುಮ್ಮನೆ ತಲೆ ತಿರುಗುತ್ತಿದೆ ಎಂದ್ರೆ ಇದೇ ಕಾರಣ!
First Published | Dec 16, 2021, 10:06 PM ISTಇಂದಿನ ಜಗತ್ತಿನಲ್ಲಿ, ಪ್ರತಿಯೊಬ್ಬರೂ ತಮ್ಮ ವೃತ್ತಿಜೀವನ (Career) ಮತ್ತು ಹಣವನ್ನು ಗಳಿಸುವಲ್ಲಿ ನಿರತರಾಗಿದ್ದಾರೆ, ಆದರೆ ಆಗಾಗ್ಗೆ ಬಿಡುವಿಲ್ಲದ ಜೀವನದಲ್ಲಿ, ಜನರು ತಮ್ಮ ಆರೋಗ್ಯವನ್ನು ಮತ್ತೆ ಮತ್ತೆ ನಿರ್ಲಕ್ಷಿಸುತ್ತಾರೆ. ಸಂಪೂರ್ಣವಾಗಿ ಆರೋಗ್ಯಕರವಾಗಿದ್ದರೆ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯವಾಗುತ್ತದೆ ಎಂಬುದನ್ನು ಮರೆಯುತ್ತೇವೆ.