ಆಫೀಸ್‌ನಲ್ಲಿ ಕೆಲಸ ಮಾಡಿ ಬೋರ್‌ ಆಗಿದ್ಯಾ? ಹೀಗೆ ರಿಚಾರ್ಜ್ ಮಾಡಿಕೊಳ್ಳಿ

Suvarna News   | Asianet News
Published : Jan 25, 2021, 05:00 PM IST

ಪ್ರತಿಯೊಬ್ಬರಿಗೆ ಜೀವನ ನಡೆಸಲು ಕೆಲಸ ಬೇಕೇ ಬೇಕು. ಹಾಗಾಂತ ದಿನವೂ ಕಚೇರಿಗೆ ಹೋಗಿ ಅದೇ ಕೆಲಸವನ್ನು ಮಾಡುವುದು ಬೋರ್ ಎನಿಸುತ್ತದೆ. ಆಫೀಸ್‌ನಲ್ಲಿ ಕೆಲವೊಂದು ದಿನಗಳು ಹೇಗಿರುತ್ತವೆ ಅಂದರೆ ಅಯ್ಯೋ ಹೇಗಾದ್ರು ವರ್ಕ್‌ ಮಾಡಿ ಮುಗಿಸಲಿ ಎನ್ನುವಂತಹ ಮೂಡ್‌ ಸೃಷ್ಟಿಯಾಗುತ್ತದೆ. ಈ ರೀತಿಯಾದರೆ  ಖಂಡಿತವಾಗಿಯೂ ಕೆಲಸ ಮಾಡಲು ಸಾಧ್ಯವೇ ಇಲ್ಲ. ಕೆಲಸ ತುಂಬಾನೇ ಬೋರ್‌ ಆಗಿದ್ದರೆ ಕೊಂಚ ಬ್ರೇಕ್ ತೆಗೆದುಕೊಂಡು, ರಿಚಾರ್ಜ್ ಮಾಡಿಕೊಳ್ಳಬಹುದು. ಇದರಿಂದ ಮುಂದೆ ಚೆನ್ನಾಗಿ ಕೆಲಸ ಮಾಡಲು ಸಹಾಯವಾಗುತ್ತದೆ. 

PREV
110
ಆಫೀಸ್‌ನಲ್ಲಿ ಕೆಲಸ ಮಾಡಿ ಬೋರ್‌ ಆಗಿದ್ಯಾ? ಹೀಗೆ ರಿಚಾರ್ಜ್ ಮಾಡಿಕೊಳ್ಳಿ

ಕೆಲಸ ಮಧ್ಯೆ ಬ್ರೇಕ್ ತೆಗೆದುಕೊಂಡು ಏನು ಮಾಡೋದು ಎಂದು ಯೋಚನೆ ಮಾಡಬೇಡಿ. ಆದರೆ ಒಂದು ಮಾತು ನೆನಪಿನಲ್ಲಿಟ್ಟುಕೊಳ್ಳಬೇಕು. ತೆಗೆದುಕೊಳ್ಳುವಂತಹ ಬ್ರೇಕ್ ನಿಂದ ಇತರರಿಗೆ ಮತ್ತು ಕೆಲಸದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರಬಾರದು. ಯಾವ ರೇತಿಯನ್ನು ರಿಚಾರ್ಜ್ ಮಾಡಿಕೊಂಡು ಮತ್ತೆ ಕೆಲಸ ಆರಂಬಿಸಬಹುದು ತಿಳಿಯೋಣ... 

210

ಮ್ಯೂಸಿಕ್‌ ಕೇಳಿ : ಇದು ಬೋರ್‌ನಿಂದ ಹೊರ ಬರಲು ಬೆಸ್ಟ್‌ ವಿಧಾನ.  ಫೆವರಿಟ್‌ ಮ್ಯೂಸಿಕ್‌ ಕೇಳಿ ಇದರಿಂದ ಎಲ್ಲಾ ಲೇಸಿನೆಸ್‌ ದೂರ ಓಡಿ ಹೋಗುತ್ತದೆ. ಮತ್ತೆ ಉತ್ಸಾಹದಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆ. 

310

ಫನ್ನಿ ವಿಡಿಯೋ : ಜಡತ್ವ ನಿವಾರಣೆಯಾಗಬೇಕೆಂದರೆ ಚೆನ್ನಾಗಿ ನಗಬೇಕು. ಅದಕ್ಕಾಗಿ  ಆಫೀಸ್‌ನಲ್ಲಿ ಫನ್ನಿ ವಿಡಿಯೋ ನೋಡಿ. ಅದು ಕಾರ್ಟೂನ್‌ ಆಗಿರಬಹುದು. ಟಿವಿ ಶೋ ಏನಾದರು ಆಗಿರಬಹುದು. ಹೀಗೆ ಮಾಡಿ ಆಕ್ಟೀವ್‌ ಆಗಿ ಕೆಲಸ ಮಾಡಬಹುದು. 

410

ಫ್ರೆಂಡ್ಸ್‌ ಜೊತೆ ಚಾಟ್‌ ಮಾಡಿ : ತುಂಬಾ ಬೋರ್‌ ಅನಿಸಿದರೆ  ಪ್ರೀತಿ ಪಾತ್ರರಿಗೆ ಅಥವಾ ಬೆಸ್ಟ್‌ ಫ್ರೆಂಡ್‌ಗೆ ಮೆಸೇಜ್‌ ಮಾಡಿ. ಅವರ ಜೊತೆ ಮಾತನಾಡಿದಾಗ  ರಿಲ್ಯಾಕ್ಸ್‌ ಸಿಗಬಹುದು. ಹಾಗೂ ಕೆಲಸ ಮಾಡಲು ಮೂಡ್‌ ಬರುತ್ತದೆ. 

510

ಸ್ವಾರಸ್ಯಕರ ವಿಷಯಗಳನ್ನು ಓದಿ : ಎಲ್ಲಾ ಕೆಲಸ ಬಿಟ್ಟು ಓದಲು ಕುಳಿತುಕೊಳ್ಳಬೇಡಿ. ಬದಲಾಗಿ ಒಂದು ಕಾಲು ಗಂಟೆ ಬಿಡುವು ಮಾಡಿಕೊಂಡು ಯಾವುದಾದರು ಇಂಟರೆಸ್ಟಿಂಗ್‌ ಕತೆಗಳನ್ನು ಓದಿ. ಇದರಿಂದ ಮನಸ್ಸು ಫ್ರೆಶ್‌ ಫೀಲ್‌ ಆಗುತ್ತದೆ. 

610

ನಾಳೆ ಮಾಡಬೇಕಾದ ಕೆಲಸಗಳ ಲಿಸ್ಟ್‌ ಮಾಡಿ : ಕೆಲಸ ಮಾಡಲು ಇಷ್ಟವಿಲ್ಲದಾಗ ನಾಳೆ ಏನು ಮಾಡಬೇಕೆಂದು ಯಾಕೆ ಲಿಸ್ಟ್‌ ಮಾಡಬೇಕು ಎಂದು ನಿಮಗೆ ಅನಿಸಬಹುದು. ಆದರೆ ಈಗ ಮಾಡುವ ಕೆಲಸದಿಂದ ಬೋರ್‌ ಆಗಿರುವಾಗ, ಮನಸ್ಸನ್ನು ಸ್ವಲ್ಪ ಬೇರೆಡೆಗೆ ತಿರುಗಿಸಲು ಈ ರೀತಿಯಾಗಿ ಮಾಡಿದರೆ ರಿಲ್ಯಾಕ್ಸ್ ಆಗುತ್ತದೆ. 

710

ಟು ಡು ಲಿಸ್ಟ್ ಚೆಕ್‌ ಮಾಡಿ :  ಬೋರ್‌ ಎಂದು ಯಾವಾಗ ಅನಿಸುತ್ತದೆಯೋ ಆವಾಗ ಟು ಡು ಲಿಸ್ಟ್ ಚೆಕ್‌ ಮಾಡಿ. ಇದರಿಂದ ಮುಂದೆ ಮಾಡುವಂತಹ ಕೆಲಸಗಳ ಬಗ್ಗೆ ನೆನಪಾಗಿ ಬೇಗ ಬೇಗನೆ ಕೆಲಸ ಮಾಡಲು ಆಗುತ್ತದೆ. 
 
810

ಬ್ರೇಕ್‌ ತೆಗೆದುಕೊಂಡು ಸಹೋದ್ಯೋಗಿ ಜೊತೆ ಸುತ್ತಾಡಿ : ಸ್ವಲ್ಪ ಹೊತ್ತು ಬ್ರೇಕ್‌ ತೆಗೆದುಕೊಂಡು  ಸಹೋದ್ಯೋಗಿಗಳ ಜೊತೆಗೆ ಹೊರಗಡೆ ಹೋಗಿ ಚಹಾ ಕುಡಿದು ಬನ್ನಿ. ಅಥವಾ ಹಾಗೇ ಸುತ್ತಾಡಿ ಮನಸ್ಸನ್ನು ಫ್ರೀ ಮಾಡಿಕೊಳ್ಳಿ. 

910

ಮೊಬೈಲ್‌ನಲ್ಲಿ ಗೇಮ್ಸ್‌ ಆಡಿ : ಇದು ಅಷ್ಟೊಂದು ಉತ್ತಮ ಐಡಿಯಾ ಅಲ್ಲ, ಆದರೆ ಒಂದು ಐದು ನಿಮಿಷ ಆಡೋದರಿಂದ ಮೈಂಡ್‌ ಫ್ರೆಶ್‌ ಆಗುತ್ತದೆ ಹಾಗೂ ಕೆಲಸ ಮಾಡಲು ಮನಸ್ಸು ಬರುತ್ತದೆ. 

1010

ಯೋಗ ಮಾಡಿ : ತುಂಬಾ ಬೋರ್ ಅಥವಾ ಟಯರ್ಡ್ ಎನಿಸಿದರೆ ಕುಳಿತಲ್ಲೆ ಮಾಡುವಂತಹ ಕೆಲವೊಂದು ಯೋಗ ಭಂಗಿಗಳಿವೆ ಅವುಗಳನ್ನು ಟ್ರೈ ಮಾಡಬಹುದು. ಇದರಿಂದ ಮನಸ್ಸು ಫ್ರೆಶ್ ಆಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. 

click me!

Recommended Stories