ಭಾರತದಲ್ಲಿ Mini ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್ ಬಿಡುಗಡೆ!

First Published | Jan 8, 2021, 2:27 PM IST

ರೇಸಿಂಗ್ ದಂತಕತೆ ಪ್ಯಾಟ್ರಿಕ್ “ಪ್ಯಾಡಿ” ಹಾಪ್‍ಕಿರ್ಕ್ ಮತ್ತು ಮೊಂಟೆ ಕಾರ್ಲೊ 1964ರ ರ್ಯಾಲಿಯಲ್ಲಿ  ಕ್ಲಾಸಿಕ್ No.37 Mini ಕೂಪರ್ S ನಲ್ಲಿ ಸಾಧಿಸಿದ ಅದ್ಭುತ ಗೆಲುವಿನ ಸ್ಮರಣೀಯ ನೆನಪುನ್ನು ಮತ್ತೆ ಮಿನಿ ಕಟ್ಟಿಕೊಟ್ಟಿದೆ. ಇದಕ್ಕಾಗಿ ಭಾರತದಲ್ಲಿ Mini ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್  ಬಿಡುಗಡೆ ಮಾಡಲಾಗಿದೆ. ಈ ಕುರಿತ ವಿವರ ಇಲ್ಲಿದೆ.

Mini ಇಂಡಿಯಾ Mini 3-ಡೋರ್ ಹ್ಯಾಚ್ ಸ್ಪೆಷಲ್ ಎಡಿಷನ್, Mini ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್ ಅನ್ನು ಭಾರತದಲ್ಲಿ ಪರಿಚಯಿಸಿದೆ. ಕಂಪ್ಲೀಟ್ಲಿ ಬಿಲ್ಟ್-ಅಪ್ ಯೂನಿಟ್ ಆಗಿ ಪೂರೈಸಲಾಗುತ್ತಿದ್ದು 15 ಯೂನಿಟ್‍ಗಳು ಮಾತ್ರ ಲಭ್ಯವಿವೆ ಮತ್ತು ವಿಶೇಷವಾಗಿ Mini ಕೂಪರ್ ಅಧೀಕೃತ ವೆಬ್‌ಸೈಟ್‌ನಲ್ಲಿ ಬುಕ್ ಮಾಡಬಹುದು.
undefined
1964 ರಲ್ಲಿ ಎಲ್ಲ ಅಡೆತಡೆಗಳನ್ನೂ ಮೀರಿ ಕ್ಲಾಸಿಕ್ Mini ಕೂಪರ್ S ಮೊದಲ ಮೂರು ಗೆಲುವುಗಳನ್ನು ಪ್ರಖ್ಯಾತ ಮೊಂಟೆ ಕಾರ್ಲೊ ರ್ಯಾಲಿಯಲ್ಲಿ ಪಡೆಯಿತು. ಅಂದು ಚಾಲನೆ ಮಾಡುತ್ತಿದ್ದವರು ಅಂದಿನ 30-ವರ್ಷ ವಯಸ್ಸಿನ ನಾದ್ರ್ರನ್ ಐರಿಶ್ ರ್ಯಾಲಿ ಡ್ರೈವರ್ ಪ್ಯಾಟ್ರಿಕ್ “ಪ್ಯಾಡಿ” ಹಾಪ್‍ಕಿರ್ಕ್ ಪ್ರತಿಮಾತ್ಮಕ NO. 37 ರೆಡ್ Mini ಕೂಪರ್ S ನಲ್ಲಿದ್ದರು.
undefined

Latest Videos


ಈ ರೇಸಿಂಗ್ ದಂತಕಥೆಗೆ ಸಮಯರಹಿತ ಗೌರವವಾಗಿದೆ ಮತ್ತು ಅವರ ಮೊಂಟೆ ಒIಓI ಕಾರ್ಲೊ ರ್ಯಾಲಿಯ ಗೆಲುವು ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್‍ನಿಂದ ಪ್ರಾರಂಭಿಸಿ ಪ್ರತಿಮಾತ್ಮಕ No.37 ಮತ್ತೆ Mini ತಂದಿದೆ. ವಿಶೇಷವಾದ ಡಿಸೈನ್ ಮತ್ತು ಸಾಧನ ಅಂತಾರಾಷ್ಟ್ರೀಯ ಮೋಟಾರ್‍ಸ್ಪೋರ್ಟ್ ಇತಿಹಾಸದಲ್ಲಿ ಅತ್ಯಂತ ಅದ್ಭುತ ಸಾಧನೆಗಳಲ್ಲಿ ಒಂದನ್ನು ಹೊಂದಿದೆ, Mini ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್ Mini ರೇಸಿಂಗ್ ಪರಂಪರೆಯನ್ನು ನಿರೂಪಿಸಿದ ಐತಿಹಾಸಿಕ ಕ್ಷಣಕ್ಕೆ ಸಮಯರಹಿತ ಗೌರವವಾಗಿದೆ.
undefined
Mini ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್ ಚಾಲೆಂಜರ್ ಸ್ಫೂರ್ತಿ ಮತ್ತು ರೇಸಿಂಗ್ ಜೀನ್ಸ್ ಪ್ರತಿಫಲನವಾಗಿದೆ. ಇದು ಅತ್ಯುತ್ತಮ ಒIಓI’s ಚಾಲೆಂಜರ್ ಕ್ಷಣ- ಕ್ಲಾಸಿಕ್ Mini ಕೂಪರ್ S ನಲ್ಲಿ ಪ್ಯಾಡಿ ಹಾಪ್‍ಕಿರ್ಕ್‍ನ ಮೊದಲ ಮೊಂಟೆ ಕಾರ್ಲೊ ರ್ಯಾಲಿ ವಿಜಯದ ಸಂಭ್ರಮಾಚರಣೆಯಾಗಿದೆ. ಮೊಂಟೆ ಕಾರ್ಲೊ ರ್ಯಾಲಿಯ ವಿಜಯದ ರೇಖೆಯು ವಿಶ್ವದಾದ್ಯಂತ ಈ ದಿನದವರೆಗೂ Mini ಅಭಿಮಾನಿಗಳಿಗೆ ಸ್ಫೂರ್ತಿ ತುಂಬುವುದನ್ನು ಮುಂದುವರಿಸಿದೆ ಎಂದು BMW ಗ್ರೂಪ್ ಇಂಡಿಯಾ ಪ್ರೆಸಿಡೆಂಟ್ ವಿಕ್ರಮ್ ಪಾವಾಹ್ ಹೇಳಿದ್ದಾರೆ.
undefined
Mini ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್ ಎಕ್ಸ್-ಶೋರೂಂ ಬೆಲೆ 41,70,000(ಎಕ್ಸ್ ಶೋ ರೂಂ). Mini ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್‍ಗೆ ವಿಶೇಷವಾಗಿರುವುದು ಬಿಳಿಬಣ್ಣದಲ್ಲಿ ಎರಡೂ ಬದಿಯಲ್ಲಿ ಐಕಾನಿಕ್ No. 37 ಸ್ಟಿಕ್ಕರ್ ಮತ್ತು ಸೈಡ್ ಸ್ಕಟಲ್ಸ್ ಅಲ್ಲದೆ ಕೀಕ್ಯಾಪ್‍ನಲ್ಲಿ No. 37 ಬ್ಯಾಡ್ಜ್. ಇಲ್ಯುಮಿನೇಟೆಡ್ ಡೋರ್ ಸಿಲ್ಸ್, ಅ-ಪಿಲ್ಲರ್ಸ್ ಮತ್ತು ಕಾಕ್‍ಪಿಟ್ ಫೇಷಿಯಾದೊಂದಿಗೆ ಮ್ಯಾಟ್ ಬ್ಲಾಕ್‍ನ ಹಿಂಬದಿಯ ಸ್ಟಿಕರ್ ಮೇಲೆ ಪ್ಯಾಡಿ ಹಾಪ್‍ಕಿರ್ಕ್ ಸಿಗ್ನೇಚರ್ ಕೂಡ ಈ ಕಾರಿನಲ್ಲಿದೆ.
undefined
Mini ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್ ಮೊಂಟೆ ಕಾರ್ಲೊ ರ್ಯಾಲಿಯಲ್ಲಿ ಪ್ಯಾಡಿ ಹಾಪ್‍ಕಿರ್ಕ್ ಚಾಲಿಸಿದ ಕ್ಲಾಸಿಕ್ ರೆಡ್ Mini ಕೂಪರ್ S ನ ಆಧುನಿಕ ನಿರೂಪಣೆಯಾಗಿದೆ. ಈ ಲಿಮಿಟೆಡ್ ಎಡಿಷನ್ ಚಿಲ್ಲಿ ರೆಡ್ ಹೊರಾಂಗಣ ಬಣ್ಣ ಹೊಂದಿದ್ದು ಆಸ್ಪನ್ ವೈಟ್ ರೂಫ್, ಬ್ಲಾಕ್ ಮಿರರ್ ಕ್ಯಾಪ್ಸ್, 16 ಇಂಚಿನ ಲೈಟ್ ಅಲಾಯ್ ವ್ಹೀಲ್ಸ್ ವಿಕ್ಟರಿ ಸ್ಪೋಕ್ ಇನ್ ಬ್ಲಾಕ್ ಮತ್ತು ಪಿಯಾನೊ ಬ್ಲಾಕ್‍ನಲ್ಲಿ ಎಕ್ಸ್‍ಟೀರಿಯರ್ ಎಲಿಮೆಂಟ್ ್ಸ(ಬಾನೆಟ್ ಸ್ಕೂಪ್, ಡೋರ್ ಹ್ಯಾಂಡಲ್ಸ್, ಫ್ಯೂಯೆಲ್ ಫಿಲ್ಲರ್ ಕ್ಯಾಪ್, ವೇಸ್ಟ್‍ಲೈನ್ ಫಿನಿಷರ್, ಮಿನಿ ಎಂಬ್ಲಮ್ ಫ್ರಂಟ್ ಅಂಡ್ ರಿಯರ್, ಕಿಡ್ನಿ ಗ್ರಿಲ್ ಸ್ಟ್ರಟ್).
undefined
Mini ಪ್ಯಾಡಿ ಹಾಪ್‍ಕಿರ್ಕ್ ಎಡಿಷನ್‍ನ ಅತ್ಯಂತ ಶಕ್ತಿಯುತ Mini ಕೂಪರ್ S 2 ಲೀಟರ್-4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಟ್ವಿನ್ ಟರ್ಬೊ ಟೆಕ್ನಾಲಜಿಯೊಂದಿಗೆ ಹೊಂದಿದೆ. ಇದು 192 hP 141 KW ಗರಿಷ್ಠ ಔಟ್‍ಪುಟ್ ಮತ್ತು ಗರಿಷ್ಠ ಟಾರ್ಕ್ 280 Nm ನೀಡುತ್ತದೆ. ಕಾರು 6.7 ಸೆಕೆಂಡುಗಳಲ್ಲಿ 100 KMh ತಲುಪಲಿದೆ. ಟಾಪ್ ಸ್ಪೀಡ್ 235KMh ಹೊಂದಿದೆ.
undefined
Mini ಡ್ರೈವಿಂಗ್ ಮೋಡ್ಸ್ ಆದ್ಯತೆಗೆ ಅನುಗುಣವಾಗಿ ರೈಡ್ ಕಂಫರ್ಟ್, ಸ್ಪೋರ್ಟಿನೆಸ್ ಅಥವಾ ದಕ್ಷತೆಗೆ ಗಮನ ನೀಡಿ ವೈಯಕ್ತಿಕಗೊಳಿಸಿದ ವಾಹನ್ ಸೆಟಪ್ ಸಾಧ್ಯವಾಗಿಸುತ್ತದೆ. ಸ್ಟಾಂಡರ್ಡ್ MID ಮೋಡ್‍ನೊಂದಿಗೆ, Sport ಮೋಡ್ ಆಯ್ಕೆಗಳು ಈ ಕಾರಿನಲ್ಲಿದೆ.
undefined
click me!