NEET PG ಅರ್ಜಿ ತಿದ್ದುಪಡಿ ದಿನಾಂಕ ವಿಸ್ತರಣೆ

Published : Apr 06, 2021, 06:04 PM IST
NEET PG ಅರ್ಜಿ ತಿದ್ದುಪಡಿ ದಿನಾಂಕ ವಿಸ್ತರಣೆ

ಸಾರಾಂಶ

ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಅರ್ಜಿ ನಮೂನೆಯಲ್ಲಿ ಅಪ್ಲೋಡ್ ಮಾಡಲಾದ ಚಿತ್ರಗಳನ್ನ ತಿದ್ದುಪಡಿ ಮಾಡುವ ಅಂತಿಮ ದಿನಾಂಕವನ್ನ ವಿಸ್ತರಣೆ ಮಾಡಲಾಗಿದೆ.

ಬೆಂಗಳೂರು, (ಏ.06): ರಾಷ್ಟ್ರೀಯ ಪರೀಕ್ಷಾ ಮಂಡಳಿ (ಎನ್ ಬಿಇ) ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ - ಸ್ನಾತಕೋತ್ತರ (ನೀಟ್-ಪಿಜಿ) ಅರ್ಜಿ ತಿದ್ದುಪಡಿ ಗಡುವನ್ನ ಏಪ್ರಿಲ್ 7, 2021 ರವರೆಗೆ ವಿಸ್ತರಿಸಿದೆ. 

ಭಾರತದ ವಿವಿಧ ಭಾಗಗಳಲ್ಲಿ ಇಂಟರ್ನೆಟ್ ಸ್ಥಗಿತದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿರುವ ಮಂಡಳಿ ತನ್ನ ಅಧಿಕೃತ ವೆಬ್ ಸೈಟ್‌ನಲ್ಲಿ ನೋಟಿಸ್ ಅಪ್ಲೋಡ್ ಮಾಡಿದೆ.

ಕರ್ನಾಟಕದ ಈ ವಿವಿ ವ್ಯಾಪ್ತಿಯ ಕಾಲೇಜುಗಳಿಗೆ 15 ದಿನ ರಜೆ ಘೋಷಣೆ

ಅರ್ಜಿ ನಮೂನೆಯಲ್ಲಿ ಅಪ್ಲೋಡ್ ಮಾಡಲಾದ ಚಿತ್ರಗಳನ್ನ ತಿದ್ದುಪಡಿ ಮಾಡುವ ಅಂತಿಮ ದಿನಾಂಕವನ್ನ ವಿಸ್ತರಣೆ ಮಾಡಲಾಗಿದೆ. ಅದ್ರಂತೆ, ತಿದ್ದುಪಡೆ ವಿಂಡೋ ಈಗ 5 ನೇ ಏಪ್ರಿಲ್ 2021 ರಿಂದ (ಸಂಜೆ 5 ರಿಂದ) 7ನೇ ಏಪ್ರಿಲ್ 2021 (ಮಧ್ಯಾಹ್ನ 3 ರವರೆಗೆ) ಮತ್ತೆ ತೆರೆಯಲಾಗುವುದು' ಎಂದು ಅಧಿಕೃತ ನೋಟಿಸ್‌ನಲ್ಲಿ ತಿಳಿಸಲಾಗಿದೆ.

PREV
click me!

Recommended Stories

ಪ್ರಶ್ನೆಪತ್ರಿಕೆ ಲೀಕ್‌ ಆದರೆ ಪ್ರಿನ್ಸಿಪಾಲ್‌ ವಿರುದ್ಧ ಕೇಸ್‌
ದೇಶದ ನಂಬರ್ 1 ಶಿಕ್ಷಣ ಸಂಸ್ಥೆ IISc ನಲ್ಲಿ ಭದ್ರತಾ ಹುದ್ದೆ, SSLC ಪಾಸಾದವರಿಗೆ ಸುವರ್ಣಾವಕಾಶ!