ಕತ್ತಲು ಬೆಳಕಿನ ಕಣ್ಣಾಮುಚ್ಚಾಲೆ ಆಟದಲ್ಲಿ ಮತ್ತೆ ಬೆತ್ತಲಾದ ಪೂನಂ ಪಾಂಡೆ!

By Chethan Kumar  |  First Published Jul 7, 2024, 9:28 PM IST

ಪೂನಂ ಪಾಂಡೆ ಮತ್ತೆ ಕೋಲಾಹಲ ಸೃಷ್ಟಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಬೆತ್ತಲಾಗುವ ಆಫರ್ ನೀಡಿದ್ದ ಪೂನಂ, ಇದೀಗ ಬೆಳಕು ಇರುಳಿನ ಕಣ್ಣಾಮುಚ್ಚಾಲೆ ಆಟದಲ್ಲಿ ಬೆತ್ತಲಾಗಿದ್ದಾರೆ.


ಮುಂಬೈ(ಜು.04) ಮಾಡೆಲ್ ಕಮ್ ನಟಿ ಪೂನಂ ಪಾಂಡೆ ಅಭಿಮಾನಿಗಳಿಗೆ ಮತ್ತೆ ಕಚಗುಳಿ ಇಟ್ಟಿದ್ದಾರೆ. ಪೂನಂ ಪಾಂಡೆ ಇದೀಗ ಬೆತ್ತಲಾಗಿದ್ದಾರೆ. ಪೂನಂ ಪಾಂಡೆ ತನ್ನ ಸೌಂದರ್ಯ ಪ್ರದರ್ಶಿಸಲು ನಗ್ನತೆಯನ್ನೇ ಪ್ರಮುಖ ಅಸ್ತ್ರವಾಗಿಸಿಕೊಂಡಿದ್ದಾರೆ. ಇದೀಗ ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಬಾಂಬ್ ಸಿಡಿಸಿದ್ದಾರೆ. ನಗ್ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆದರೆ ಕತ್ತಲು ಹಾಗೂ ಬೆಳಕಿನ ನಡುವಿನ ಈ ಫೋಟೋದಲ್ಲಿ ಅಷ್ಟೇ ಕುತೂಹಲವನ್ನೂ ಹಿಡಿದಿಟ್ಟುಕೊಂಡಿದ್ದಾರೆ.

ಈ ಬಾರಿ ಪೂನಂ ಪಾಂಡೆ ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಂಪೂರ್ಣ ನಗ್ನ ಫೋಟೋಗಳು ಇದೀಗ ಭಾರಿ ವೈರಲ್ ಆಗಿದೆ. ಪೂನಂ ಪಾಂಡೆ ಕೆಲ ಭಾರಿ ಬೆತ್ತಲಾಗಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಹಾಟ್ ಅವತಾರಗಳನ್ನು ಪ್ರದರ್ಶಿಸುವ ಪೂನಂ ಪಾಂಡೆ ಇದೀಗ ಖದ್ದು ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

Tap to resize

Latest Videos

ಕೇಕ್ ವಿಥ್ ಐಸ್‌ಕ್ರೀಮ್, ಕುಕಿಂಗ್ ಟಿಪ್ಸ್ ನೀಡಿದ ಪೂನಂ ಪಾಂಡೆ ಏಪ್ರನ್ ಮೇಲೆ ಎಲ್ಲ ಕಣ್ಣು!

ಇತ್ತೀಚೆಗೆ ಪೂನಂ ಪಾಂಡೆ ತಮ್ಮ ಬಾತ್ ರೂಂ ವಿಡಿಯೋವನ್ನು ಮಾಜಿ ಗೆಳೆಯ ಹಂಚಿಕೊಂಡು ಮೋಸ ಮಾಡಿರುವುದಾಗಿ ಹೇಳಿಕೊಂಡಿದ್ದರು. ಇದೀಗ ಪೂನಂ ಪಾಂಡೆ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಮತ್ತಷ್ಟು ಹಾಟ್ ಅವತಾರದದ ಫೋಟೋ ಹಂಚಿಕೊಂಡು ಸುದ್ದಿಯಾಗಿದ್ದಾರೆ. ಪೂನಂ ಪಾಂಡೆಯ ಬಿಕಿನಿ, ಟಾಪ್ ಲೆಸ್, ಬ್ಯಾಕ್ ಲೆಸ್ ಸೇರಿದಂತೆ ಹಲವು ಲೆಸ್ ವಿಡಿಯೋಗಳು ಈಗಾಗಲೇ ವೈರಲ್ ಆಗಿದೆ.ಇದರ ಜೊತೆಗೆ ನಗ್ನ ಫೋಟೋ ಹಾಗೂ ವಿಡಿಯೋ ಕೂಡ ಹರಿದಾಡಿದೆ.

 

 

ಟೀಂ ಇಂಡಿಯಾ ವಿಶ್ವಕಪ್ ಗೆದ್ದರೆ ಬೆತ್ತಲಾಗುವ ಆಫರ್ ನೀಡಿ ಭಾರಿ ಸುದ್ದಿಯಾಗಿದ್ದ ಪೂನಂ ಪಾಂಡೆ ಬಳಿಕ ಹಲವು ಬಾರಿ ವಿವಾದಕ್ಕೂ ಗುರಿಯಾಗಿದ್ದಾರೆ. ಇತ್ತೀಚೆಗೆ ಪೂನಂ ಪಾಂಡೆ ಗೋವಾದ ಕಾನಕೋನ ಪಟ್ಟಣದಲ್ಲಿರುವ ಚಪೋಲಿ ಡ್ಯಾಂ ಪರಿಸರಕ್ಕೆ ಅತಿಕ್ರಮಣ ಪ್ರವೇಶ ಮಾಡಿ ಅಶ್ಲೀಲ ವಿಡಿಯೋ ಚಿತ್ರೀಕರಣ ನಡೆಸಿದ ಆರೋಪದಡಿ ಪೊಲೀಸರು ವಶಕ್ಕೆ ಪಡೆದಿದ್ದರು. 

ಗರ್ಭಕಂಠದ ಕ್ಯಾನ್ಸರ್‌ನಿಂದ ಸಾವನ್ನಪ್ಪಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಭಾರಿ ಪ್ರಚಾರ ಪಡೆದಿದ್ದ ಪೂನಂ ಪಾಂಡೆ ಅತೀ ದೊಡ್ಡ ವಿವಾದ ಸೃಷ್ಟಿಸಿದ್ದರು. ಕೆಲ ದಿನಗಳ ಬಳಿಕ ಪೂನಂ ಪಾಂಡೆ ತಾನು ಸತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಗರ್ಭಕಂಠದ ಕ್ಯಾನ್ಸರ್‌ ಕುರಿತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬೇಕೆಂದೇ ತಾನು ಸಾವನ್ನಪ್ಪಿರುವ ರೀತಿ ಸುದ್ದಿ ಹಬ್ಬಿಸಿದೆವು ಎಂದು ನಟಿ ಹೇಳಿಕೊಂಡಿದ್ದರು. ಆದರೆ ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಸುಳ್ಳು ಸುದ್ದಿ ಹರಡಿದ ಪೂನಂ ವಿರುದ್ದ ಪ್ರಕರಣಗಳು ದಾಖಲಾಗಿತ್ತು. 

ಬಾಯ್‌ಫ್ರೆಂಡ್‌ನಿಂದಲೇ ಪೂನಂ ಪಾಂಡೆ ಬಾತ್ ರೂಂ ವಿಡಿಯೋ ಲೀಕ್, ಕ್ಷಮಿಸಲ್ಲ ಎಂದ ನಟಿ!

click me!