ಮದ್ಯದ ಅಮಲಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ಭೂಪ

Published : Dec 15, 2018, 07:08 PM IST
ಮದ್ಯದ ಅಮಲಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ಭೂಪ

ಸಾರಾಂಶ

ಈತನಿಗೆ ಅದು ಏನಾಗಿತ್ತೋ ಗೊತ್ತಿಲ್ಲ. ತಲೆಗೆ ಅಮಲೇರಿತ್ತು. ಕುಡಿದ ಅಮಲಿನಲ್ಲಿ ತನ್ನ ಮರ್ಮಾಂಗವನ್ನೇ ಕತ್ತರಿಸಿಕೊಂಡು ಈಗ ಯಮನ ಪಾದ ಸೇರಿದ್ದಾನೆ. 

ಬೆಂಗಳೂರು, [ಡಿ.15] : ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಬ್ಲೇಡ್ ನಿಂದ ತನ್ನ ಮರ್ಮಾಂಗ ಕತ್ತರಿಸಿಕೊಂಡು ಸಾವನ್ನಪ್ಪಿದ ಘಟನೆ  ಬೆಂಗಳೂರು ಉತ್ತರ ತಾಲೂಕಿನ ಕೊಡಗಿತಿರಮಳಪುರದಲ್ಲಿ ನಡೆದಿದೆ.

ಕೊಡಗಿತಿರುಮಳಪುರದ ನಿವಾಸಿ ನಂಜಪ್ಪ [48] ಕುಡಿದ ಅಮಲಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ವ್ಯಕ್ತಿ. 

 ಇಂದು [ಶನಿವಾರ]  ನಂಜಪ್ಪ ತರಕಾರಿ ಕಟ್ಟು ಮಾಡುವ ಚಾಕುವಿನಿಂದ ತನ್ನ ಮರ್ಮಾಂಗ ಕೂಯ್ದುಕೊಂಡಿದ್ದಾನೆ. ಬಳಿಕ  ತೀವ್ರ ರಕ್ತ ಸ್ರಾವದಿಂದ ಬಳಲಿ ಸಾವನ್ನಪ್ಪಿದ್ದಾನೆ. 

PREV
click me!

Recommended Stories

Karnataka Covid-19 Cases: ಕರ್ನಾಟಕದಲ್ಲಿ Covid-19 ಮತ್ತೆ ಏರಿಕೆ; 5 ಹೊಸ ಕೇಸ್ ದಾಖಲು, ಬೆಂಗಳೂರಿನಲ್ಲಿ ಒಂದು ಸಾವು!
Marathahalli Incident: ದೇವರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್; ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ!