ಬೆಂಗಳೂರು: 80 ವರ್ಷದ ವೃದ್ಧ ನಾಪತ್ತೆ, ಪತ್ತೆಗಾಗಿ ಸಹಕರಿಸಿ

Published : May 15, 2019, 03:30 PM IST
ಬೆಂಗಳೂರು: 80 ವರ್ಷದ ವೃದ್ಧ ನಾಪತ್ತೆ, ಪತ್ತೆಗಾಗಿ ಸಹಕರಿಸಿ

ಸಾರಾಂಶ

 80 ವರ್ಷದ ಬೆಂಗಳೂರಿನ ವೃದ್ಧರೊಬ್ಬರು ಕಳೆದ ಒಂದು ದಿನದಿಂದ ನಾಪತ್ತೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರಿಗಾದರೂ ಕಂಡುಬಂದಲ್ಲಿ ಕೂಡಲೇ ಸಂಪರ್ಕಿಸಿ.

ಬೆಂಗಳೂರು, (ಮೇ.15): ಈ ಚಿತ್ರದಲ್ಲಿರುವ ವ್ಯಕ್ತಿ ಆದಿ ಲಕ್ಷ್ಮೀನಾರಾಯಣ ಶೆಟ್ಟಿ ಬೆಂಗಳೂರಿನ ಬಿ.ಈ.ಎಲ್ 1ನೇ ಸ್ಟೇಜ್ ನಿವಾಸಿಯಾಗಿದ್ದು, ನಿನ್ನೆಯಿಂದ (ಮೇ.14) ಕಾಣೆಯಾಗಿದ್ದಾರೆ. 

ಈ ಬಗ್ಗೆ ಆದಿ ಲಕ್ಷ್ಮೀನಾರಾಯಣ ಶೆಟ್ಟಿ ಪುತ್ರ ಶ್ರೀಧರ್ ಪಬ್ಬಿ ಶೆಟ್ಟಿ ಅವರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
 
ಹೆಸರು: ಆದಿ ಲಕ್ಷ್ಮೀನಾರಾಯಣ ಶೆಟ್ಟಿ.  
ವಯಸ್ಸು: ಸುಮಾರು 80
ಇವರು ಮರೆವಿನ ಸಮಸ್ಯೆಯಿಂದ ಬಳಲುತ್ತಿದ್ದು, ಮಂಗಳವಾರದಿಂದ ಕಾಣೆಯಾಗಿದ್ದಾರೆ. ಇವರು ಯಾರಿಗಾದರೂ ಕಂಡುಬಂದಲ್ಲಿ 9916298421, 9845185162 ನಂಬರ್‌ಗೆ ಕರೆ ಮಾಡಿ ತಿಳಿಸಿ ಪುಣ್ಯಕಟ್ಟಿಕೊಳ್ಳಿ.

PREV
click me!

Recommended Stories

Karnataka Covid-19 Cases: ಕರ್ನಾಟಕದಲ್ಲಿ Covid-19 ಮತ್ತೆ ಏರಿಕೆ; 5 ಹೊಸ ಕೇಸ್ ದಾಖಲು, ಬೆಂಗಳೂರಿನಲ್ಲಿ ಒಂದು ಸಾವು!
Marathahalli Incident: ದೇವರ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್; ಕೊಡದಿದ್ದಕ್ಕೆ ಯುವಕನ ಮೇಲೆ ಹಲ್ಲೆ!