ಗರಿಷ್ಠ ಮೈಲೇಜ್ ನೀಡುವ ಭಾರತದ ಟಾಪ್ 5 ಬೈಕ್!

By Web Desk  |  First Published Nov 14, 2018, 7:03 PM IST

ಭಾರತದಲ್ಲಿ ಗರಿಷ್ಠ ಮೈಲೇಜ್ ನೀಡಬಲ್ಲ ಹಾಗೂ ಕಡಿಮೆ ಬೆಲೆಯ ಟಾಪ್ 5 ಬೈಕ್‌ಗಳ ವಿವರ ಇಲ್ಲಿದೆ.
 


ಬೆಂಗಳೂರು(ನ.14): ಪೆಟ್ರೋಲ್ ಬೆಲೆ ಕೈಗೆಟುಕುತ್ತಿಲ್ಲ. ಸದ್ಯ ಬೆಲೆ ಇಳಿಯುತ್ತಿದ್ದರೂ ಜನಸಾಮಾನ್ಯರಿಗಂತೂ ದುಬಾರಿಯಾಗಿಯೇ ಇದೆ. ಹೀಗಿರುವಾಗ ಗರಿಷ್ಠ ಮೈಲೇಜ್ ನೀಡಬಲ್ಲ ಬೈಕ್‌ಗಳೇ ಸೂಕ್ತ. ಈ ಮೂಲಕ ತಿಂಗಳ ಖರ್ಚು ವೆಚ್ಚ ಸರಿದೂಗಿಸಬಹುದು. ಹೀಗೆ ಗರಿಷ್ಠ ಮೈಲೇಜ್ ಹಾಗೂ ಅತ್ಯುತ್ತಮ ಬೈಕ್‌ಗಳು ಮಾರುಕಟ್ಟೆಯಲ್ಲಿದೆ. ಬೆಲೆ ಹಾಗೂ ಕಂಪನಿ ಟೆಸ್ಟ್ ರೈಡ್‌ ಮೂಲಕ ದಾಖಲಿಸಿರುವ ಮೈಲೇಜ್ ಕುರಿತ ಮಾಹಿತಿ ಇಲ್ಲಿದೆ. 

1 ಹೀರೋ ಸ್ಪ್ಲೆಂಡರ್ i3S
ಬೆಲೆ: 53,350 ರೂ (ಎಕ್ಸ್ ಶೋ ರೂಂ ದೆಹಲಿ)
ಮೈಲೇಜ್: 102.5 ಕಿ.ಮೀ/ಪ್ರತಿ ಲೀಟರ್

Tap to resize

Latest Videos

undefined

2 ಬಜಾಜ್ ಪ್ಲಾಟಿನಂ 100ES
ಬೆಲೆ: 47,405 ರೂ (ಎಕ್ಸ್ ಶೋ ರೂಂ ದೆಹಲಿ)
ಮೈಲೇಜ್: 96.9 ಕಿ.ಮೀ/ಪ್ರತಿ ಲೀಟರ್

3 ಟಿವಿಎಸ್ ಸ್ಪೋರ್ಟ್
ಬೆಲೆ: 46,053 ರೂ (ಎಕ್ಸ್ ಶೋ ರೂಂ ದೆಹಲಿ)
ಮೈಲೇಜ್: 95 ಕಿ.ಮೀ/ಪ್ರತಿ ಲೀಟರ್

4 ಹೀರೋ ಸ್ಪ್ಲೆಂಡರ್
ಬೆಲೆ: 49,598  ರೂ (ಎಕ್ಸ್ ಶೋ ರೂಂ ದೆಹಲಿ)
ಮೈಲೇಜ್: 93.2 ಕಿ.ಮೀ/ಪ್ರತಿ ಲೀಟರ್

5 ಬಜಾಜ್ ಸಿಟಿ100
ಬೆಲೆ: 32,000 ರೂ (ಎಕ್ಸ್ ಶೋ ರೂಂ ದೆಹಲಿ)
ಮೈಲೇಜ್: 89.1 ಕಿ.ಮೀ/ಪ್ರತಿ ಲೀಟರ್

click me!