ಮಾರುತಿ ಬ್ರೆಜಾ to ಹ್ಯುಂಡೈ ವೆನ್ಯೂ: ಇಲ್ಲಿದೆ ಭಾರತದ SUV ಕಾರು ಬೆಲೆ ಪಟ್ಟಿ!

By Web Desk  |  First Published May 21, 2019, 7:52 PM IST

ಹ್ಯುಂಡೈ ವೆನ್ಯೂ ಕಾರು ಬಿಡುಗಡೆಯಾಗುತ್ತಿದ್ದಂತೆ ಭಾರತದಲ್ಲಿ SUV ಸಬ್ ಕಾಂಪಾಕ್ಟ್ ಕಾರುಗಳ ನಡುವೆ ಪೈಪೋಟಿ ಜೋರಾಗಿದೆ. ಮಾರುತಿ ಬ್ರೆಜಾ ಬಳಿಕ ಹಲವು SUV ಕಾರುಗಳು ಬಿಡುಗಡೆಯಾಗಿದೆ. ಆದರೆ ಬ್ರೆಜಾ ಹಿಂದಿಕ್ಕಲು ಸಾಧ್ಯವಾಗಿಲ್ಲ. ಇಗೀದ ವೆನ್ಯೂ ಬೆಲೆ ಮಾತ್ರವಲ್ಲ ಎಲ್ಲಾ ರೀತಿಯಲ್ಲೂ ಹಿಂದಿಕ್ಕುವ ಸಾಧ್ಯತೆ ಇದೆ. ಭಾರತದಲ್ಲಿ ಲಭ್ಯವಿರುವ  ಸಬ್ ಕಾಂಪಾಕ್ಟ್ SUV ಕಾರುಗಳ ಬೆಲೆ ಪಟ್ಟಿ ಇಲ್ಲಿದೆ. 


ನವದೆಹಲಿ(ಮೇ.21): ಭಾರತದಲ್ಲೀಗ SUV ಕಾರುಗಳಿಗೆ ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಪ್ರತಿ ಕಾರು ಕಂಪನಿಗಳು ಒಂದರ ಮೇಲೋಂದರಂತೆ SUV ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಇದೀಗ ಹ್ಯುಂಡೈ ವೆನ್ಯೂ ಸಬ್‌ಕಾಂಪಾಕ್ಟ್ ಕಾರು ಬಿಡುಗಡೆಯಾಗಿದೆ. ಮಾರುತಿ ಬ್ರೆಜಾ, ಟಾಟಾ ನೆಕ್ಸಾನ್, ಮಹೀಂದ್ರ XUV300, ಫೋರ್ಡ್ ಇಕೋಸ್ಪೋರ್ಟ್ ಕಾರುಗಳಿಗೆ ಹೋಲಿಸಿದರೆ ಹ್ಯುಂಡೈ ವೆನ್ಯೂ ಕಾರಿನ ಬೆಲೆ ಕಡಿಮೆ.

ಹ್ಯುಂಡೈ ವೆನ್ಯೂ ದೇಶದ ಮೊದಲ ಇಂಟರ್‌ನೆಂಟ್ ಕನೆಕ್ಟ್ ಕಾರು. ಮೊಬೈಲ್ ಮೂಲಕವೇ ಕಾರು ಲಾಕ್, ಅನ್‌ಲಾಕ್ ಮಾಡಬಹುದಾಗಿದೆ. ಇದೀಗ ಭಾರತದಲ್ಲಿರುವ  ಪೆಟ್ರೋಲ್-ಡೀಸೆಲ್ SUV ಸಬ್‌ಕಾಂಪಾಕ್ಟ್ ಕಾರುಗಳ ಬೆಲೆ ವಿವರ ಇಲ್ಲಿದೆ.

Latest Videos

undefined

ಪೆಟ್ರೋಲ್  SUV ಕಾರಿನ ಬೆಲೆ (ಎಕ್ಸ್ ಶೋ ರೂಂ):

ವೇರಿಯೆಂಟ್ ವೆನ್ಯೂ XUV300 ನೆಕ್ಸಾನ್ ಇಕೋಸ್ಪೋರ್ಟ್
ಬೇಸ್ 6.5 ಲಕ್ಷ 7.9 ಲಕ್ಷ 6.53ಲಕ್ಷ 7.83 ಲಕ್ಷ
ಮಿಡ್ 7.2 ಲಕ್ಷ  8.75ಲಕ್ಷ 7.25ಲಕ್ಷ 8.57ಲಕ್ಷ
  8.21ಲಕ್ಷ   7.86ಲಕ್ಷ  
ಟಾಪ್ 9.54ಲಕ್ಷ 10.25ಲಕ್ಷ 8.33ಲಕ್ಷ 9.56ಲಕ್ಷ
  10.60ಲಕ್ಷ 11.49ಲಕ್ಷ 9.15 ಲಕ್ಷ 10.53ಲಕ್ಷ
ಡ್ಯುಯೆಲ್ ಟೋನ್ 9.69ಲಕ್ಷ   9.35ಲಕ್ಷ 10.41ಲಕ್ಷ
ಅಟೋಮ್ಯಾಟಿಕ್ 9.35ಲಕ್ಷ   7.85ಲಕ್ಷ 9.76ಲಕ್ಷ
  11.10   9.75  11.36

 

ಡೀಸೆಲ್  SUV ಕಾರಿನ ಬೆಲೆ(ಎಕ್ಸ್ ಶೋ ರೂಂ):

ವೇರಿಯೆಂಟ್ ವೆನ್ಯೂ ಬ್ರೇಜಾ XUV300 ನೆಕ್ಸಾನ್ ಇಕೋಸ್ಪೋರ್ಟ್
ಬೇಸ್ 7.75 ಲಕ್ಷ 7.78 ಲಕ್ಷ 8.49 ಲಕ್ಷ 7.53 ಲಕ್ಷ 8.42  ಲಕ್ಷ
ಮಿಡ್ 8.45ಲಕ್ಷ 8.43 ಲಕ್ಷ 9.30ಲಕ್ಷ 8.15ಲಕ್ಷ 9.16ಲಕ್ಷ
        8.71ಲಕ್ಷ 9.56ಲಕ್ಷ
ಟಾಪ್ 9.78 ಲಕ್ಷ 9.04 ಲಕ್ಷ 10.80ಲಕ್ಷ 9.30ಲಕ್ಷ 9.99ಲಕ್ಷ
  9.93ಲಕ್ಷ 9.99 ಲಕ್ಷ 11.99 ಲಕ್ಷ 9.99ಲಕ್ಷ 11.9ಲಕ್ಷ
ಡ್ಯುಯೆಲ್ ಟೋನ್ 10.84ಲಕ್ಷ     10.21 ಲಕ್ಷ  
ಅಟೋಮ್ಯಾಟಿಕ್   8.93 ಲಕ್ಷ   8.85ಲಕ್ಷ  
    9.54 ಲಕ್ಷ   10.70 ಲಕ್ಷ  
    10.50 ಲಕ್ಷ      

 

ಸೂಚನೆ: ಮೇಲೆ ಸೂಚಿಸಿದ ಕಾರುಗಳ ಬೆಲೆಗಳು ಎಕ್ಸ್ ಶೋ ರೂಂ ದೆಹಲಿ ದರ ಪಟ್ಟಿ ನೀಡಲಾಗಿದೆ.

click me!