Asianet Suvarna News Asianet Suvarna News

IPL 2020: ಈ ಸಲ ಆರ್‌ಸಿಬಿಗೆ ಮಾಜಿ ಆಟಗಾರರೇ ಬಿಗ್ ವಿಲನ್ಸ್..!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಟಗಾರರೇ ಇದೀಗ ಮತ್ತೆ ತಮ್ಮ ತಂಡಕ್ಕೆ ಮುಳುವಾಗುತ್ತಿದ್ದಾರೆ. ಆರ್‌ಸಿಬಿ ತಂಡದಲ್ಲಿದ್ದಾಗ ಅತ್ಯಂತ ಕೆಟ್ಟ ಪ್ರದರ್ಶನ ತೋರುತ್ತಿದ್ದ ಆಟಗಾರರು, ಇದೀಗ ಬೇರೆ ತಂಡ ಸೇರಿಕೊಳ್ಳುತ್ತಿದ್ದಂತೆಯೇ ಅಬ್ಬರಿಸಲು ಆರಂಭಿಸಿದ್ದಾರೆ.

ಬೆಂಗಳೂರು(ಅ.07): 12 ವರ್ಷಗಳ ವನವಾಸದ ಬಳಿಕ ಈ ಸಲನಾದ್ರೂ ರಾಯಲ್ ಚಾಲೆಂಜರ್ಸ್ ಕಪ್‌ ಗೆಲ್ಲಬಹುದು ಎಂದು ನಿರೀಕ್ಷಿಸಿದ್ದ ಅಭಿಮಾನಿಗಳ ಕನಸು ಈ ಸಲವೂ ನನಸಾಗುವ ಸಾಧ್ಯತೆಗಳು ಕಾಣಿಸುತ್ತಿಲ್ಲ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಟಗಾರರೇ ಇದೀಗ ಮತ್ತೆ ತಮ್ಮ ತಂಡಕ್ಕೆ ಮುಳುವಾಗುತ್ತಿದ್ದಾರೆ. ಆರ್‌ಸಿಬಿ ತಂಡದಲ್ಲಿದ್ದಾಗ ಅತ್ಯಂತ ಕೆಟ್ಟ ಪ್ರದರ್ಶನ ತೋರುತ್ತಿದ್ದ ಆಟಗಾರರು, ಇದೀಗ ಬೇರೆ ತಂಡ ಸೇರಿಕೊಳ್ಳುತ್ತಿದ್ದಂತೆಯೇ ಅಬ್ಬರಿಸಲು ಆರಂಭಿಸಿದ್ದಾರೆ.

IPL 2020: ಇಂದಾದರೂ ಆ ಮಿಸ್ಟೇಕ್ ಸರಿಪಡಿಸಿಕೊಳ್ಳುತ್ತಾ KKR?

ಹೌದು, ಈ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿಯ 2 ಸೋಲಿನ ಹಿಂದೆ ಮಾಜಿ ಆಟಗಾರರ ಕೈವಾಡವಿದೆ, ಆರ್‌ಸಿಬಿ ತಂಡದಲ್ಲಿದ್ದ ಆಟಗಾರರೇ ಇದೀಗ ವಿರಾಟ್ ಪಡೆಗೆ ಮುಳುವಾಗುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 
Video Top Stories