Asianet Suvarna News Asianet Suvarna News

ಭಾರತ ಫುಟ್ಬಾಲ್‌ ತಂಡ ಪ್ರಕಟ; ಕನ್ನಡಿಗ ನಿಖಿಲ್‌ಗೆ ಸ್ಥಾನ

ಭಾರತ ಫುಟ್ಬಾಲ್ ತಂಡಕ್ಕೆ ಕರ್ನಾಟಕದ  ನಿಖಿಲ್‌ಗೆ ಸ್ಥಾನ ನೀಡಲಾಗಿದೆ. ಬಾಂಗ್ಲಾದೇಶ ವಿರುದ್ದದ ಫಿಫಾ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯಕ್ಕೆ ತಂಡ ಪ್ರಕಟಿಸಲಾಗಿದೆ.

Football India announces squad for fifa world cup qualifier
Author
Bengaluru, First Published Oct 13, 2019, 10:55 AM IST

ಗುವಾ​ಹ​ಟಿ(ಅ.13): ಕರ್ನಾಟಕ ಮೂಲದ ಫುಟ್ಬಾಲ್‌ ಆಟಗಾರ ನಿಖಿಲ್‌ ಪೂಜಾರಿ, ಭಾರತ ಫುಟ್ಬಾಲ್‌ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಅ.15ರಂದು ಕೋಲ್ಕ​ತಾ​ದಲ್ಲಿ ನಡೆ​ಯ​ಲಿ​ರುವ ಬಾಂಗ್ಲಾ​ದೇಶ ವಿರು​ದ್ಧದ ಫಿಫಾ ವಿಶ್ವಕಪ್‌ ಕ್ವಾಲಿ​ಫೈ​ಯರ್‌ ಪಂದ್ಯ​ಕ್ಕಾಗಿ 23 ಸದ​ಸ್ಯರ ಭಾರತ ಫುಟ್ಬಾಲ್‌ ತಂಡ​ವನ್ನು ಪ್ರಧಾನ ಕೋಚ್‌ ಇಗೊರ್‌ ಸ್ಟಿಮ್ಯಾಕ್‌ ಶನಿ​ವಾರ ಘೋಷಿ​ಸಿ​ದರು. 

ಇದನ್ನೂ ಓದಿ: ಸುಂಟಿಕೊಪ್ಪ: ವಿದೇಶಿ ಆಟಗಾರನಿಂದ ಮಕ್ಕಳಿಗೆ ಫುಟ್ಬಾಲ್‌ ತರಬೇತಿ

ಕತಾರ್‌ ಆತಿ​ಥ್ಯ​ದಲ್ಲಿ ನಡೆ​ಯ​ಲಿ​ರುವ 2022ರ ಫಿಫಾ ವಿಶ್ವ​ಕ​ಪ್‌ನ 2ನೇ ಸುತ್ತಿನ ಕ್ವಾಲಿ​ಫೈ​ಯರ್‌ ಪಂದ್ಯ​ದಲ್ಲಿ ಬಾಂಗ್ಲಾದೇಶ​ವನ್ನು ಭಾರತ ತವ​ರಿ​ನಲ್ಲಿ ಎದು​ರಿ​ಸ​ಲಿದೆ.

ಇದನ್ನೂ ಓದಿ: ಕಂಠೀರವ ಕ್ರೀಡಾಂಗಣದಲ್ಲೇ ನಡೆಯುತ್ತೆ BFC ಮ್ಯಾಚ್

ತಂಡ: ಗುರುಪ್ರೀತ್‌ ಸಿಂಗ್‌, ಅಮರೀಂದರ್‌, ಕಮಲ್‌ಜಿತ್‌, ಪ್ರೀತಮ್‌, ರಾಹುಲ್‌, ಆದಿಲ್‌, ನರೇಂದರ್‌, ಸಾರ್ಥಕ್‌, ಅನಾಸ್‌, ಮಂಧಾರ್‌, ಸುಭಾಶಿಶ್‌, ಉದಾಂತ, ನಿಖಿಲ್‌, ವಿನಿತ್‌, ಅನಿರುದ್‌್ಧ, ಅಬ್ದುಲ್‌, ರಯನೀರ್‌, ಬ್ರಂಡನ್‌, ಚಾಂಗ್ಟೆ, ಆಶಿಕ್‌, ಸುನಿಲ್‌ ಚೆಟ್ರಿ, ಬಲ್ವಂತ್‌, ಮಾನ್ವೀರ್‌.

Follow Us:
Download App:
  • android
  • ios