Sandalwood

ಮಗನ ಮದುವೆ ಸಂಭ್ರಮ

ನಟಿ, ಎಂಪಿ ಸುಮಲತಾ ಅಂಬರೀಷ್ ಮಗನ ಮದುವೆ ಸಂಭ್ರಮದಲ್ಲಿದ್ದಾರೆ. 

Image credits: our own

ಸಿಂಪಲ್‌ ಸುಮಲತಾ

ಮಗನ ಮದುವೆ ಸಂಭ್ರಮ ಅಂದ್ಮೇಲೆ ಅದ್ದೂರಿಯಾಗಿ ಕಾಣಿಸಿಕೊಳ್ಳುವುದು ಸಹಜ. ಆದರೆ ಸಮಲತಾ ಶೂ ಮತ್ತು  ಡ್ರೆಸ್ ಧರಿಸಿ ಸಿಂಪಲ್ ಆಗಿ ಮಿಂಚಿದ್ದಾರೆ. 

Image credits: our own

ಪ್ರಜ್ವಲ್ ದಂಪತಿ

ಅಭಿಷೇಕ್ ಮದುವೆ ಸಂಭ್ರಮದಲ್ಲಿ ಪ್ರಜ್ವಲ್ ದೇವರಾಜ್  ಮತ್ತು ರೇವತಿ ದಂಪತಿ ಕಂಗೊಳಿಸಿದ್ದಾರೆ.

Image credits: our own

ಪ್ರಿಯಾಂಕಾ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕಾ ಉಪೇಂದ್ರ ಅದ್ದೂರಿಯಾಗಿ ಮಿಂಚಿದ್ದಾರೆ. 

Image credits: our own

ತಾರೆಯರ ದಂಡು

ನಟಿ ಮೇಘನಾ ರಾಜ್ ಕೂಡ ಅಭಿಷೇಕ್ ಮದುವೆ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಸುಮತಾ ಜೊತೆ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಇನ್ನೂ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು.

Image credits: our own

ಲೆಹಂಗಾದಲ್ಲಿ ಅವಿವಾ

ಅಭಿಷೇಕ್ ಭಾವಿ ಪತ್ನಿ ಅವಿವಾ ಮೆಹಂದಿ ಶಾಸ್ತ್ರದಲ್ಲಿ ಲೆಹಂಗಾದಲ್ಲಿ ಕಾಣಿಸಿಕೊಂಡಿದ್ದಾರೆ. 
 

Image credits: our own

ಮೆಹಂದಿ ಶಾಸ್ತ್ರದಲ್ಲಿ ಅಭಿಷೇಕ್

ಅಭಿಷೇಕ್ ಅಂಬರೀಷ್ ಕೈಯಲ್ಲಿ ಕುಟುಂಬದವರ ಹೆಸರುಗಳನ್ನು ಬರೆಸಿಕೊಂಡಿದ್ದಾರೆ. ರೆಬಲ್ ಸ್ಟಾರ್, ಸುಮಾ, ಅವಿವಾ ಮತ್ತು ಮಂಡ್ಯ ಎಂದು ಬರೆಸಿಕೊಂಡಿದ್ದಾರೆ. 

Image credits: our own
Find Next One