Sandalwood

ಅಂಬಿ ಪುತ್ರನ ಮದುವೆ

ರೆಬಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಮತ್ತು ಅವಿವಾ ಬಿಡಪ ಮದುವೆ ಸಂಭ್ರಮ ಜೋರಾಗಿದೆ. 

Image credits: our own

ಮದುವೆ ಶಾಸ್ತ್ರಗಳು

ಈಗಾಗಲೇ ಮದುವೆ ಶಾಸ್ತ್ರಗಳು ಪ್ರಾರಂಭವಾಗಿದ್ದು ಅದ್ದೂರಿಯಾಗಿ ನಡೆಯುತ್ತಿದೆ. ಅರಿಶಿಣ ಮತ್ತು ಮೆಹಂದಿ ಶಾಸ್ತ್ರಗಳು ನಡೆಯುತ್ತಿದೆ. 

Image credits: our own

ಮೆಹಂದಿ ಶಾಸ್ತ್ರದಲ್ಲಿ ಅವಿವಾ

ಮೆಹಂದಿ ಶಾಸ್ತ್ರದ ಸಂಭ್ರಮದಲ್ಲಿ ಅವಿವಾ ಬಿಡಪ ಮಿಂಚಿದ್ದಾರೆ. ಕೈ ತುಂಬಾ ಮೆಹಂದಿ ಹಾಕಿಸಿಕೊಂಡು ಸಂಭ್ರಮಿಸಿದ್ದಾರೆ. 
 

Image credits: our own

ಲೆಹಂಗದಲ್ಲಿ ಮಿಂಚಿಂಗ್

ಮೆಹಂದಿ ಶಾಸ್ತ್ರಕ್ಕೆ ಅವಿವಾ ಲೆಹಂಗಾದಲ್ಲಿ ಮಿಂಚಿದ್ದಾರೆ. ಬಿಳಿ ಮತ್ತು ಎಂಬ್ರಾಯಿಡರಿ ಡಿಸೈನ್ ಇರುವ ಟಾಪ್‌ನಲ್ಲಿ ಅವಿವಾ ಕಂಗೊಳಿಸಿದ್ದಾರೆ. 
 

Image credits: our own

ನಾಯಿ ಜೊತೆ ಅವಿವಾ

ಮೆಹಂದಿ ಶಾಸ್ತ್ರದಲ್ಲಿಯೂ ಅವಿವಾ ಬಿಡಪ ತನ್ನ ಪ್ರೀತಿಯ ನಾಯಿಯನ್ನು ಮುದ್ದಾಡಿದ್ದಾರೆ. 

Image credits: our own

ಶಾಸ್ತ್ರಗಳಲ್ಲಿ ಅಭಿಷೇಕ್

ಅಭಿಷೇಕ್ ಅಂಬರೀಷ್ ತನ್ನ ಕೈಯಲ್ಲಿ ಪ್ರೀತಿಯ ಕುಟುಂಬದವರ ಹೆಸರನ್ನು ಬರೆಸಿಕೊಂಡಿದ್ದಾರೆ. 

Image credits: our own

ಕುಟುಂಬದ ಹೆಸರು

ರೆಬಲ್ ಸ್ಟಾರ್, ಸುಮಾ, ಅವಿವಾ ಮತ್ತು ಮಂಡ್ಯ ಎಂದು ಹೆಸರುಗಳನ್ನು ಕೈಯಲ್ಲಿ ಬರೆಸಿಕೊಂಡಿದ್ದಾರೆ.

Image credits: our own
Find Next One