Health

ದಟ್ಟವಾದ ಕೂದಲಿಗೆ ಬಾಳೆಹಣ್ಣಿನ ಸಿಪ್ಪೆಯ ಹೇರ್ ಮಾಸ್ಕ್!

Image credits: freepik

ಬಾಳೆಹಣ್ಣಿನ ಸಿಪ್ಪೆ ಮತ್ತು ಮೊಸರು ಹೇರ್ ಮಾಸ್ಕ್

ಬಾಳೆಹಣ್ಣಿನ ಸಿಪ್ಪೆ, ಸ್ವಲ್ಪ ಮೊಸರು, ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ರುಬ್ಬಿ, ಆ ಪೇಸ್ಟ್ ಅನ್ನು ನಿಮ್ಮ ಕೂದಲಿಗೆ ಹಚ್ಚಿ, ಸುಮಾರು 20 ನಿಮಿಷಗಳ ನಂತರ ಶಾಂಪೂ ಹಾಕಿ ಸ್ನಾನ ಮಾಡಿ.

Image credits: Getty

ಬಾಳೆಹಣ್ಣಿನ ಸಿಪ್ಪೆ ಮತ್ತು aloe vera ಹೇರ್ ಮಾಸ್ಕ್

ಬಾಳೆಹಣ್ಣಿನ ಸಿಪ್ಪೆಯೊಂದಿಗೆ 2 ಚಮಚ aloe vera ಜೆಲ್, 1 ಚಮಚ ತೆಂಗಿನ ಎಣ್ಣೆ ಸೇರಿಸಿ ಚೆನ್ನಾಗಿ ರುಬ್ಬಿ ಅದನ್ನು ಕೂದಲಿಗೆ ಹಚ್ಚಿ ಸುಮಾರು 15 ನಿಮಿಷಗಳ ನಂತರ ಶಾಂಪೂ ಹಾಕಿ ಸ್ನಾನ ಮಾಡಿ.

Image credits: social media

ಬಾಳೆಹಣ್ಣಿನ ಸಿಪ್ಪೆ ಮತ್ತು ನಿಂಬೆ ಹೇರ್ ಮಾಸ್ಕ್

ಬಾಳೆಹಣ್ಣಿನ ಸಿಪ್ಪೆಯೊಂದಿಗೆ ಎರಡು ಚಮಚ ನಿಂಬೆ ರಸ, ಸ್ವಲ್ಪ ಆಲಿವ್ ಎಣ್ಣೆ ಸೇರಿಸಿ ಚೆನ್ನಾಗಿ ರುಬ್ಬಿ ಅದನ್ನು ಕೂದಲಿಗೆ ಹಚ್ಚಿದರೆ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುತ್ತದೆ.

Image credits: Pinterest

ಬಾಳೆಹಣ್ಣಿನ ಸಿಪ್ಪೆ ಮತ್ತು ತೆಂಗಿನ ಹಾಲು ಹೇರ್ ಮಾಸ್ಕ್

ಒಂದು ಬಾಳೆಹಣ್ಣಿನ ಸಿಪ್ಪೆ, ತೆಂಗಿನ ಹಾಲು, 1 ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ರುಬ್ಬಿ ಆ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ಸುಮಾರು 30 ನಿಮಿಷಗಳ ನಂತರ ಶಾಂಪೂ ಹಾಕಿ ಸ್ನಾನ ಮಾಡಿ.

Image credits: Getty

ಬಾಳೆಹಣ್ಣಿನ ಸಿಪ್ಪೆ ಮತ್ತು ಮೆಂತ್ಯ ಹೇರ್ ಮಾಸ್ಕ್

ಬಾಳೆಹಣ್ಣಿನ ಸಿಪ್ಪೆಯೊಂದಿಗೆ ನೆನೆಸಿದ ಮೆಂತ್ಯವನ್ನು ರುಬ್ಬಿ ಅದರಲ್ಲಿ 1 ಚಮಚ ಬಾದಾಮಿ ಎಣ್ಣೆ ಸೇರಿಸಿ ನಿಮ್ಮ ಕೂದಲಿಗೆ ಹಚ್ಚಿ. ಈ ಹೇರ್ ಮಾಸ್ಕ್ ಕೂದಲು ಉದುರುವಿಕೆಯನ್ನು ನಿಲ್ಲಿಸುತ್ತದೆ.

Image credits: Getty

ಅರ್ಥರೈಟಿಸ್ ಅಥವಾ ಮೂಳೆ ನೋವಿನ ಸಮಸ್ಯೆ ಇದ್ದರೆ ಈ ಆಹಾರಗಳನ್ನು ದೂರವಿಡಿ

ಈ 7 ಲಕ್ಷಣಗಳು ಕಂಡುಬಂದ್ರೆ ನಿಮ್ಮ ಕಿಡ್ನಿ ಕೈಕೊಟ್ಟಿದೆ ಎಂದರ್ಥ!

ಒಡೆದ ಹಿಮ್ಮಡಿ ಸಮಸ್ಯೆಯೇ? ಇಲ್ಲಿವೆ ನೋಡಿ ಮನೆಮದ್ದುಗಳು!

ನಿಮ್ಮ ಕಿಡ್ನಿ ಆರೋಗ್ಯ ಸರಿಯಿಲ್ಲ ಎಂದು ತೋರಿಸುವ ಲಕ್ಷಣಗಳಿವು!