Food

ಪಾನಕಕ್ಕೆ ನಿಂಬೆಹಣ್ಣಿನ ಬದಲು ಹುಳಿಗೆ ಇದನ್ನು ಬಳಸಿ

Image credits: Getty

ಮಧ್ಯಾಹ್ನವಾದ್ರೆ ಬಹುತೇಕರ ಮನೆಗಳಲ್ಲಿ ಪಾನಕ ಮಾಡುತ್ತಾರೆ.

Image credits: Getty

ನಿಂಬೆಹಣ್ಣಿನ ಹುಳಿಗೆ ಸಕ್ಕರೆ, ಏಲಕ್ಕಿ ಹೆಚ್ಚು ನೀರು ಸೇರಿಸಿದ್ರೆ ಪಾನಕ ಆಗುತ್ತೆ

Image credits: social media

ನಿಂಬೆಹಣ್ಣಿನ ಬದಲಾಗಿ ಹಸಿಮಾವಿನ ಕಾಯಿಯ ರಸ ಬಳಸಬಹುದು!

Image credits: Getty

ಮಾವಿನಕಾಯಿ ರಸ ಮಾಡೋದು ಹೇಗೆ?

ಮೊದಲು ಮೇಲಿನ ಸಿಪ್ಪೆ ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಿ. ನಂತರ ಈ ತುಂಡಗಳನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ.

Image credits: Social media

ಮಾವಿನಕಾಯಿ ರಸ

ಸ್ವಲ್ಪ ಸ್ವಲ್ಪವೇ ನೀರು ಸೇರಿಸಿ ಜ್ಯೂಸ್ ರೀತಿ ಮಾಡಿಕೊಳ್ಳಿ. ನಂತರ ಕಾಟನ್ ಬಟ್ಟೆಯಿಂದ ಜರಡಿ ಹಿಡಿದುಕೊಳ್ಳಿ.

Image credits: social media

ಈಗ ಸಂಗ್ರಹವಾದ ರಸವನ್ನು ಬಾಟೆಲ್‌ಗೆ ಹಾಕಿ ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡಿ.

Image credits: social media

ಪಾನಕ ಮಾಡುವಾಗ ನಿಂಬೆ ಬದಲಾಗಿ ಮಾವಿನಕಾಯಿಯ ರಸ ಬಳಸಿ.

Image credits: Freepik

ರುಚಿಯಾದ ಪಾನಕ ತಯಾರಿಸಲು ಸೇರಿಸಬೇಕಾದ ವಸ್ತುಗಳು

ಯಾವಾಗ ಬೇಕು ಆವಾಗ ಕಲ್ಲಂಗಡಿ ತಿನ್ನಬಾರದು; ಇಲ್ಲಿದೆ ಬೆಸ್ಟ್ ಟೈಮ್!

ಬೇಸಗೆಯಲ್ಲಿ ಪ್ರತಿದಿನ ಮೊಟ್ಟೆ ತಿನ್ನುತ್ತೀರಾ? ಈ ವಿಷಯ ತಿಳ್ಕೊಳ್ಳಿ!

ಚಿಯಾ vs ಸಬ್ಜಾ ಬೀಜಗಳು ನೋಡೋಕೆ ಒಂದೇ ರೀತಿ; ಬೇಸಿಗೆಗೆ ಯಾವುದು ಉತ್ತಮ?