Food
ಇತ್ತೀಚಿನ ಅಧ್ಯಯನವೊಂದರಲ್ಲಿ, ಮಿತವಾಗಿ ಮೊಟ್ಟೆ ಸೇವಿಸುವುದರಿಂದ ಹೃದ್ರೋಗದ ಅಪಾಯ ಕಡಿಮೆಯಾಗುತ್ತದೆ ಎಂದು ಕಂಡುಬಂದಿದೆ.
ವಾಸ್ತವವಾಗಿ ಮೊಟ್ಟೆಯನ್ನು ಮಿತವಾಗಿ ಸೇವಿಸಿದರೆ ಹೃದಯಕ್ಕೆ ಒಳ್ಳೆಯದು ಎಂದು ಸಂಶೋಧನೆ ಹೇಳುತ್ತದೆ.
70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ 8,756 ಜನರ ಮೇಲೆ ಈ ಅಧ್ಯಯನ ನಡೆಸಲಾಗಿದೆ.
ಮೊಟ್ಟೆಯಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳು, ಉತ್ಕರ್ಷಣ ನಿರೋಧಕಗಳು ಮತ್ತು ಅಗತ್ಯ ಪ್ರೋಟೀನ್‌ಗಳಿವೆ. ಇದು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.
ವಾರಕ್ಕೆ 1-6 ಮೊಟ್ಟೆಗಳನ್ನು ಸೇವಿಸುವವರು, ವಿರಳವಾಗಿ ಅಥವಾ ಮೊಟ್ಟೆ ಸೇವಿಸದವರೊಂದಿಗೆ ಹೋಲಿಸಿದರೆ ಹೃದ್ರೋಗ ಸಂಬಂಧಿ ಮರಣ ಪ್ರಮಾಣ 29% ಕಡಿಮೆ.
ಅರ್ಥರೈಟಿಸ್ ಅಥವಾ ಮೂಳೆ ನೋವಿನ ಸಮಸ್ಯೆ ಇದ್ದರೆ ಈ ಆಹಾರಗಳನ್ನು ದೂರವಿಡಿ
ಚಹಾ ಸೋಸಿದ ನಂತರ ಬರುವ ಪುಡಿಯ 7 ಪ್ರಯೋಜನ
ಬೇಳೆ ಸಾಂಬಾರಿಗೆ ಉಪ್ಪು, ಅರಿಶಿಣ ಯಾವಾಗ ಹಾಕಬೇಕು?
ಪೌಷ್ಟಿಕಾಂಶಯುಕ್ತ ಮಖಾನದಿಂದ ಮಾಡಿ ರುಚಿ ರುಚಿಯಾದ ಪಾನೀಯ : ರೆಸಿಪಿ ಇಲ್ಲಿದೆ