ಚೀನಾದ ಮಹಾಗೋಡೆ ಮಂಗೋಲಿಯಾ ಮತ್ತು ಉತ್ತರ ಕೊರಿಯಾದ ಗಡಿಯಲ್ಲಿದೆ. ಈ ಗಡಿಯ ಉದ್ದ 21,196 ಕಿ.ಮೀ.
Kannada
ಅಮೆರಿಕಾ-ಮೆಕ್ಸಿಕೊ
ಅಮೆರಿಕಾ ಮತ್ತು ಮೆಕ್ಸಿಕೊ ಗಡಿಯು ವಿಶ್ವದ ಅತ್ಯಂತ ಸುರಕ್ಷಿತ ಗಡಿಗಳಲ್ಲೊಂದು.ಮೆಕ್ಸಿಕೊದಿಂದ ಮಾದಕ ವಸ್ತುಗಳ ಕಳ್ಳಸಾಗಣೆಯಿಂದಾಗಿ ಇದನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ. ಇದರ ಉದ್ದ 3,145 ಕಿ.ಮೀ.
Kannada
ಭಾರತ-ಪಾಕಿಸ್ತಾನ
ಭಾರತ ಮತ್ತು ಪಾಕಿಸ್ತಾನದ ನಡುವೆ 3,323 ಕಿ.ಮೀ ಉದ್ದದ ಗಡಿಯಿದೆ. ಇದನ್ನು ವಿಶ್ವದ ಅತ್ಯಂತ ಅಪಾಯಕಾರಿ ಗಡಿಗಳಲ್ಲೊಂದೆದು ಪರಿಗಣಿಸಲಾಗಿದೆ.
Kannada
DMZ (ಡಿಮಿಲಿಟರೈಸ್ಡ್ ವಲಯ)
ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾ ಗಡಿಯನ್ನು DMZ (ಡಿಮಿಲಿಟರೈಸ್ಡ್ ವಲಯ) ಎಂದು ಕರೆಯಲಾಗುತ್ತದೆ. ಇದರ ಉದ್ದ 250 ಕಿ.ಮೀ.
Kannada
ಬರ್ಲಿನ್
ಎರಡನೇ ಮಹಾಯುದ್ಧದಲ್ಲಿ ಜರ್ಮನಿ ಸೋಲಿನ ನಂತರ ಪೂರ್ವ ಮತ್ತು ಪಶ್ಚಿಮ ಜರ್ಮನಿಗಳು ಹುಟ್ಟಿ ಕೊಂಡವು. ಬರ್ಲಿನ್ ಅನ್ನು ವಿಭಜಿಸುವ ಗೋಡೆಯ ಉದ್ದ 155 ಕಿ.ಮೀ. ಜರ್ಮನಿ ಒಂದಾದಾಗ ಅದನ್ನು ಕೆಡವಲಾಯಿತು.
Kannada
ಇಸ್ರೇಲ್-ಪ್ಯಾಲೆಸ್ಟೈನ್
ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವಿನ ಗಡಿಯಲ್ಲಿ ಮಿಲಿಟರಿ ಘರ್ಷಣೆಗಳು ನಡೆಯುತ್ತಲೇ ಇರುತ್ತವೆ. ಇದರ ಉದ್ದ 515 ಕಿ.ಮೀ.
Kannada
ದಕ್ಷಿಣ ಆಫ್ರಿಕಾ-ಮೊಜಾಂಬಿಕ್
ದಕ್ಷಿಣ ಆಫ್ರಿಕಾ ಮತ್ತು ಮೊಜಾಂಬಿಕ್ ಗಡಿಯು 500 ಕಿಲೋಮೀಟರ್ ಉದ್ದವಿದೆ.
Kannada
ಅರ್ಜೆಂಟೀನಾ-ಚಿಲಿ ಗಡಿ
ಅರ್ಜೆಂಟೀನಾ ಮತ್ತು ಚಿಲಿ ಗಡಿಯು 5,300 ಕಿ.ಮೀ ಉದ್ದವಿದೆ.
Kannada
ರಷ್ಯಾ-ಉಕ್ರೇನ್ ಗಡಿ
ರಷ್ಯಾ ಮತ್ತು ಉಕ್ರೇನ್ ನಡುವಿನ ಗಡಿಯು 1974 ಕಿ.ಮೀ ಉದ್ದವಿದೆ. ಎರಡೂ ದೇಶಗಳ ನಡುವೆ ಯುದ್ಧ ನಡೆಯುತ್ತಿದೆ.
Kannada
ನಿಯಂತ್ರಣ ರೇಖೆ
ಭಾರತ ಮತ್ತು ಪಾಕಿಸ್ತಾನದ ನಡುವೆ ಕಾಶ್ಮೀರದಲ್ಲಿ ನಿಯಂತ್ರಣ ರೇಖೆ ಎಂಬ ಗಡಿಯಿದೆ. ಇದರ ಉದ್ದ 720 ಕಿ.ಮೀ.
Kannada
ಇತಿಹಾಸ, ಕಥೆ ಹೇಳೋ ಗೋಡೆ
ಎರಡು ದೇಶಗಳ ನಡುವೆ ಸ್ನೇಹ ಇರೋದು ಬಿಟ್ಟು, ದ್ವೇಷ ಇರೋದು ಸಹಜ. ಅದಕ್ಕೆ ಈ ಗಡಿ ಗೋಡೆಗಳೂ ಹೆಚ್ಚಿನ ಪ್ರಾಮುಖ್ಯತೆ ಪೆಡೆದುಕೊಳ್ಳುತ್ತವೆ.