Kannada

ಮಹಿಳೆ

ಇಂದಿನ ಕಾಲದಲ್ಲಿ, ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ತಮ್ಮ ಬಲವಾದ ಉಪಸ್ಥಿತಿಯನ್ನು ತೋರಿಸುತ್ತಿದ್ದಾರೆ ಮತ್ತು ಸೈನ್ಯವು ಸಹ ಇದರಿಂದ ಹೊರತಾಗಿಲ್ಲ.

Kannada

ಗಡಿಯಲ್ಲೂ ಮಹಿಳೆ

ಈಗ ಮಹಿಳೆಯರು ಕಚೇರಿಯಲ್ಲಿ ಕೆಲಸ ಮಾಡುವುದಲ್ಲದೆ, ದೇಶವನ್ನು ರಕ್ಷಿಸಲು ಗಡಿಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದಾರೆ.

Image credits: Unsplash
Kannada

ಸೈನ್ಯದಲ್ಲಿ ಮಹಿಳೆಯರು

ಸೇನಾ ಪಡೆಗಳಲ್ಲಿ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅನೇಕ ದೇಶಗಳು ಶ್ಲಾಘನೀಯ ಕ್ರಮಗಳನ್ನು ಕೈಗೊಂಡಿವೆ.

Image credits: Unsplash
Kannada

ಯಾವ ದೇಶದಲ್ಲಿ ದೊಡ್ಡ ಮಹಿಳಾ ಸೇನೆ ಇದೆ?

ವಿಶ್ವದ ಅತಿ ದೊಡ್ಡ ಮಹಿಳಾ ಸೇನೆಯನ್ನು ಹೊಂದಿರುವ ದೇಶ ಯಾವುದು? ಆ ಕುರಿತು ಹಾಗೂ ವಿಶ್ವದ ಟಾಪ್ 5 ಮಹಿಳಾ ಸೈನ್ಯ ಹೊಂದಿರುವ ದೇಶಗಳ ಬಗ್ಗೆ ತಿಳಿಯೋಣ.

Image credits: Unsplash
Kannada

ಉತ್ತರ ಕೊರಿಯಾ ನಂ 1

ಉತ್ತರ ಕೊರಿಯಾದ ಸೈನ್ಯದಲ್ಲಿ ಮಹಿಳೆಯರ ಸಂಖ್ಯೆ ಅತ್ಯಂತ ಹೆಚ್ಚಾಗಿದೆ, ಉ. ಕೊರಿಯಾ ದೊಡ್ಡದಾದ ಮಹಿಳಾ ಸೈನಿಕರನ್ನು ಹೊಂದಿದೆ.

Image credits: Unsplash
Kannada

40% ಮಹಿಳಾ ಸೈನಿಕರು

247wallst ನ ವರದಿಯ ಪ್ರಕಾರ, ಉತ್ತರ ಕೊರಿಯಾದಲ್ಲಿ ಮಹಿಳಾ ಸೈನಿಕರ ಅನುಪಾತವು ಶೇಕಡಾ 40 ರಷ್ಟಿದೆ.

Image credits: Unsplash
Kannada

ಇಸ್ರೇಲ್ ನಲ್ಲಿ ಕಡ್ಡಾಯ

ಇಸ್ರೇಲ್ ಎರಡನೇ ಸ್ಥಾನದಲ್ಲಿದೆ, ಇಲ್ಲಿ ಮಹಿಳೆಯರು ಸೈನ್ಯಕ್ಕೆ ಸೇರುವುದು ಕಡ್ಡಾಯವಾಗಿದೆ. ಇಸ್ರೇಲಿ ಸೈನ್ಯದಲ್ಲಿ ಮಹಿಳಾ ಸೈನಿಕರ ಅನುಪಾತ ಶೇಕಡ 38 ರಷ್ಟಿದೆ.

Image credits: Unsplash
Kannada

ದಕ್ಷಿಣ ಆಫ್ರಿಕಾ

ದಕ್ಷಿಣ ಆಫ್ರಿಕಾ ನಂತರದ ಸ್ಥಾನದಲ್ಲಿದೆ. ಮಹಿಳಾ ಸೈನಿಕರ ಅನುಪಾತ ಶೇ. 24 ರಷ್ಟಿದೆ.

Image credits: Unsplash
Kannada

ಹಂಗೇರಿ

ಹಂಗೇರಿ ನಾಲ್ಕನೇ ಸ್ಥಾನದಲ್ಲಿದೆ. ಇಲ್ಲಿನ ಸೇನೆಯಲ್ಲಿ ಮಹಿಳೆಯರ ಪ್ರಮಾಣ ಶೇ. 20 ರಷ್ಟಿದೆ.

Image credits: Unsplash
Kannada

ಮೊಲ್ಡೊವಾ 5ನೇ ಸ್ಥಾನ

ನಂತರ ಮೊಲ್ಡೊವಾ ಬರುತ್ತದೆ, ಅಲ್ಲಿ ಸೈನ್ಯದಲ್ಲಿ ಮಹಿಳೆಯರ ಸಂಖ್ಯೆ ಕೂಡ 20 ಪ್ರತಿಶತದ ಹತ್ತಿರದಲ್ಲಿದೆ.

Image credits: Unsplash

ಕರಿಬೇವಿನ ಸೊಪ್ಪು ಹಾಳಾಗದಂತೆ ಇಡುವ ಸುಲಭದ ಮಾರ್ಗವಿದು

Madhavi Latha: ವಿಶ್ವದ ಅತಿ ಎತ್ತರದ ಬ್ರಿಡ್ಜ್, ಚೆನಾಬ್ ಸೇತುವೆ ನಿರ್ಮಾಣದ ಹಿಂದಿನ ಶಕ್ತಿ ಈ ಮಹಿಳೆ!

ಹಾವುಗಳನ್ನು ಓಡಿಸಲು ಈ ಮನೆಮದ್ದನ್ನು ಬಳಸಿ

ಟಾಯ್ಲೆಟ್‌ನಲ್ಲಿ ಈ ವಸ್ತುವನ್ನು ಎಂದಿಗೂ ಹಾಕಬೇಡಿ