Woman
ಮೀಯಾ ಖಲೀಫಾಗಾಗಿ ಕಾರ್ವಚೌತ್ ಆಚರಿಸಿದ ವೃದ್ಧ
ವೃದ್ಧನೋರ್ವನ ವೀಡಿಯೋ ಸಖತ್ ವೈರಲ್
ಮೀಯಾ ಖಲೀಫಾ ಆಯಸ್ಸು ವೃದ್ಧಿಗೆ ವೃದ್ಧನ ಕಾರ್ವಾಚೌತ್
ಚಂದ್ರನಿಗೆ ನೀರು ಅರ್ಪಿಸಿ ಆರತಿ ಮಾಡಿದ ವೃದ್ಧ
ನಂತರ ಗೋಡೆಯ ಕಡೆಗೆ ತಿರುಗುವ ವೃದ್ಧ ಅಲ್ಲಿತ್ತು ಮೀಯಾ ಖಲೀಫಾ ಫೋಟೋ
ಹೀಗೆ ಮಾಜಿ ನೀಲಿ ಚಿತ್ರಗಳ ತಾರೆಯ ಫೋಟೋ ಬಳಸಿಕೊಂಡು ಕರ್ವಾಚೌತ್ ಆಚರಿಸಿದ ವೃದ್ಧನ ವೀಡಿಯೋ ಸಖತ್ ವೈರಲ್
ನೀಲಿ ಚಿತ್ರಗಳ ತಾರೆ ಮಿಯಾ ಖಲೀಫಾ ಭಾರತದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಹೀಗಾಗಿ ವೃದ್ಧನ ವೀಡಿಯೋ ಈಗ ಸಖತ್ ವೈರಲ್ ಆಗಿದೆ.
ಮೀಯಾಗಾಗಿ ಕರ್ವಾಚೌತ್ ಮಾಡುತ್ತಿರುವ ವೃದ್ಧನ ವೀಡಿಯೋವನ್ನು ನೀವು ಒಮ್ಮೆ ನೋಡಿ
ಕಾಲುಂಗುರದ ಈ ಲಾಭ ತಿಳಿದ್ರೆ ಯಾವ ಸ್ತ್ರೀಯೂ ಧರಿಸದೇ ಇರಲ್ಲ!
ಕುಂದನ್ vs ಪೋಲ್ಕಿ ಆಭರಣ: ಇವುಗಳ 7 ವ್ಯತ್ಯಾಸ ತಿಳಿಯಿರಿ, ಮೋಸ ಹೋಗಬೇಡಿ!
ಎಲ್ಲರನ್ನೂ ನಗಿಸೋ ಶಾಲಿನಿ ಬ್ಲೌಸ್ ಫನ್ನಿ ಎನಿಸೋದು ಸುಳ್ಳಲ್ಲ
ಕಿಯಾರಾ ಆಡ್ವಾಣಿ ಹೊಳೆಯುವ ತ್ವಚೆಯ ರಹಸ್ಯ ಮನೆಮದ್ದು!